ಮತ್ತೊಂದು ‘ಹನಿಟ್ರ್ಯಾಪ್’ ದರೋಡೆ

ಮಡಿಕೇರಿ, ಜೂ. 14: ಮಡಿಕೇರಿಯ ತರುಣನೊಬ್ಬನಿಗೆ ಕೇರಳದ ಯುವತಿಯೊಬ್ಬಳು ಗಂಟು ಬಿದ್ದು, ಆಕೆಯೊಡನೆ ಫೋಟೋ ತೆಗೆದು ಗದರಿಸಿದ ತಂಡವೊಂದು ದರೋಡೆ ಮಾಡಿದ ಪ್ರಕರಣ ನಡೆದಿದೆ. ಮಡಿಕೇರಿಯ ಅಬ್ದುಲ್ಲಾ ಎಂಬಾತ

ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾಗಿ ರವಿ, ಕಳಗಿ

ಮಡಿಕೇರಿ, ಜೂ. 14: ಕೊಡಗು ಜಿಲ್ಲಾ ಭಾರತೀಯ ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾಗಿ ಶಾಂತೆಯಂಡ ರವಿ ಕುಶಾಲಪ್ಪ ಹಾಗೂ ಬಾಲಚಂದ್ರ ಕಳಗಿ ಅವರುಗಳನ್ನು ನೇಮಕ ಮಾಡಲಾಗಿದೆ. ಜಿಲ್ಲಾ ಪಂಚಾಯಿತಿ

ಕೊಡವರಿಗೆ ಸಂವಿಧಾನಾತ್ಮಕ ಹಕ್ಕು ಭದ್ರತೆಗೆ ಒತ್ತಾಯ

ಶ್ರೀಮಂಗಲ, ಜೂ. 14: ಕೊಡವರು ತಮ್ಮ ತಾಯಿನಾಡು ಕೊಡಗು ಜಿಲ್ಲೆಯಲ್ಲಿಯೇ ಅಲ್ಪಸಂಖ್ಯಾತರಾಗಿದ್ದು, ಕೊಡವರ ಸಂರಕ್ಷಣೆಗೆ ಸಂವಿಧಾನಾತ್ಮಕ ಹಕ್ಕು-ಭದ್ರತೆ ಅನಿವಾರ್ಯವಾಗಿದೆ. ಭಾಷಾ ಅಲ್ಪಸಂಖ್ಯಾತರೆಂದು ಸರ್ವೋಚ್ಛ ನ್ಯಾಯಾಲಯ ಪರಿಗಣಿಸಿರುವ ಕೊಡವ

ಅನೈತಿಕ ಹೋಂಸ್ಟೇಗಳಿಗೆ ಬೀಗ ಜಡಿಯಲು ನಿರ್ಧಾರ

ಮಡಿಕೇರಿ, ಜೂ. 14: ಜಿಲ್ಲೆಯ ಪ್ರವಾಸೋದ್ಯಮಕ್ಕೆ ಕಳಂಕ ತರುವಂತೆ ವರ್ತಿಸುತ್ತಿರುವ ಅನೋಂದಾಯಿತ ಹೋಂ ಸ್ಟೇಗಳ ವಿರುದ್ಧ ಕ್ರಮಕೈಗೊಳ್ಳುವದು ಹಾಗೂ ಅನೈತಿಕ ಚಟುವಟಿಕೆಗಳಲ್ಲಿ ತೊಡಗುವ ಹೋಂ ಸ್ಟೇಗಳಿಗೆ ಬೀಗ

ಪುಂಡಾನೆಗಳನ್ನು ಕೊಲ್ಲಲು ವಿಶೇಷ ಅನುಮತಿಗಾಗಿ ಕೇಂದ್ರಕ್ಕೆ ಪ್ರಸ್ತಾಪ

ಪೊನ್ನಂಪೇಟೆ, ಜೂ. 14: ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರುತ್ತಿದೆ. ಅದರಲ್ಲೂ ಹೆಚ್ಚಾಗಿ ವೀರಾಜಪೇಟೆ ತಾಲೂಕಿನಲ್ಲಿ ಪುಂಡಾನೆಗಳ ಉಪಟಳ ದಿನೇ-ದಿನೇ ಹೆಚ್ಚುತ್ತಿದೆ. ಶಾಲಾ ಮಕ್ಕಳೂ ಸೇರಿದಂತೆ ಸಾರ್ವಜನಿಕರು