ಶ್ರೀಮಂಗಲ ಗ್ರಾ.ಪಂ ಅಧ್ಯಕ್ಷರಾಗಿ ಕಲ್ಪನಾ ತಿಮ್ಮಯ್ಯ ಶ್ರೀಮಂಗಲ, ಜ. 29: ಈ ಹಿಂದಿನ ಅಧಿಕಾರ ಹಂಚಿಕೆಯ ಒಪ್ಪಂದದಂತೆ, ಮುಂದಿನ 30 ತಿಂಗಳ ಅವಧಿಗೆ ಶ್ರೀಮಂಗಲ ಗ್ರಾ.ಪಂ.ನ ನೂತನ ಅಧ್ಯಕ್ಷರಾಗಿ ಚೋಕಿರ ಕಲ್ಪನಾ ತಿಮ್ಮಯ್ಯ ಅವಿರೋಧವಾಗಿಕ್ರೀಡಾಕೂಟದಲ್ಲಿ ಚಿನ್ನ ಬೆಳ್ಳಿ*ಗೋಣಿಕೊಪ್ಪಲು, ಜ. 29: ಛತ್ತೀಸ್‍ಗಢ್‍ದಲ್ಲಿ ನಡೆದ 63ನೇ ರಾಷ್ಟ್ರೀಯ ಚೋಕ್‍ಬಾಲ್ ಕ್ರೀಡಾಕೂಟ ಮತ್ತು ಮಹಾರಾಷ್ಟ್ರದ ಪುಣೆಯಲ್ಲಿ ನಡೆದ 12ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕಾವೇರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳುನಾಳೆ ಸ್ವಾಮಿ ವಿವೇಕಾನಂದ ಜಯಂತ್ಯೋತ್ಸವಸೋಮವಾರಪೇಟೆ, ಜ.29: ತಾಲೂಕು ಸ್ವಾಮಿ ವಿವೇಕಾನಂದ ಜಯಂತ್ಯೋತ್ಸವ ಸಮಿತಿ ವತಿಯಿಂದ ತಾ. 31ರಂದು (ನಾಳೆ) ಸೋಮವಾರಪೇಟೆಯಲ್ಲಿ ವಿವೇಕಾನಂದರ ಜನ್ಮ ದಿನೋತ್ಸವ ಆಯೋಜಿಸಲಾಗಿದೆ ಎಂದು ಸಮಿತಿಯ ಕಾರ್ಯದರ್ಶಿ ಎಸ್.ಕಾಡಾನೆ ಹಾವಳಿ ವಿರುದ್ಧ ಕ್ರಮದ ಭರವಸೆಕೂಡಿಗೆ, ಜ. 29: ಬಾಣಾವಾರ ಅರಣ್ಯದಂಚಿನಿಂದ ಬಂದಿರುವ ಕಾಡಾನೆಗಳು ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮ ವ್ಯಾಪ್ತಿಯ ಜಮೀನುಗಳಿಗೆ ಕಳೆದ ಎರಡು ದಿನಗಳಿಂದ ಧಾಳಿ ಮಾಡಿರಸ್ತೆ ಅಭಿವೃದ್ಧಿಗೆ ಸರಕಾರದ ಕೊಡುಗೆಪೆÇನ್ನಂಪೇಟೆ, ಜ. 29: ಕಳೆದ ನಾಲ್ಕೂವರೆ ವರ್ಷದಿಂದ ಅಸ್ತಿತ್ವದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಸ್ತೆಗಳ ಅಭಿವೃದ್ದಿಗಾಗಿ ಅನುದಾನವನ್ನು ಬಿಡುಗಡೆಗೊಳಿಸಿದೆ. ಕೊಡಗಿನ ಬಹುತೇಕ ಗ್ರಾಮೀಣ ರಸ್ತೆಗಳು ಸುಧಾರಣೆಯಾಗಿದೆ
ಶ್ರೀಮಂಗಲ ಗ್ರಾ.ಪಂ ಅಧ್ಯಕ್ಷರಾಗಿ ಕಲ್ಪನಾ ತಿಮ್ಮಯ್ಯ ಶ್ರೀಮಂಗಲ, ಜ. 29: ಈ ಹಿಂದಿನ ಅಧಿಕಾರ ಹಂಚಿಕೆಯ ಒಪ್ಪಂದದಂತೆ, ಮುಂದಿನ 30 ತಿಂಗಳ ಅವಧಿಗೆ ಶ್ರೀಮಂಗಲ ಗ್ರಾ.ಪಂ.ನ ನೂತನ ಅಧ್ಯಕ್ಷರಾಗಿ ಚೋಕಿರ ಕಲ್ಪನಾ ತಿಮ್ಮಯ್ಯ ಅವಿರೋಧವಾಗಿ
ಕ್ರೀಡಾಕೂಟದಲ್ಲಿ ಚಿನ್ನ ಬೆಳ್ಳಿ*ಗೋಣಿಕೊಪ್ಪಲು, ಜ. 29: ಛತ್ತೀಸ್‍ಗಢ್‍ದಲ್ಲಿ ನಡೆದ 63ನೇ ರಾಷ್ಟ್ರೀಯ ಚೋಕ್‍ಬಾಲ್ ಕ್ರೀಡಾಕೂಟ ಮತ್ತು ಮಹಾರಾಷ್ಟ್ರದ ಪುಣೆಯಲ್ಲಿ ನಡೆದ 12ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕಾವೇರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು
ನಾಳೆ ಸ್ವಾಮಿ ವಿವೇಕಾನಂದ ಜಯಂತ್ಯೋತ್ಸವಸೋಮವಾರಪೇಟೆ, ಜ.29: ತಾಲೂಕು ಸ್ವಾಮಿ ವಿವೇಕಾನಂದ ಜಯಂತ್ಯೋತ್ಸವ ಸಮಿತಿ ವತಿಯಿಂದ ತಾ. 31ರಂದು (ನಾಳೆ) ಸೋಮವಾರಪೇಟೆಯಲ್ಲಿ ವಿವೇಕಾನಂದರ ಜನ್ಮ ದಿನೋತ್ಸವ ಆಯೋಜಿಸಲಾಗಿದೆ ಎಂದು ಸಮಿತಿಯ ಕಾರ್ಯದರ್ಶಿ ಎಸ್.
ಕಾಡಾನೆ ಹಾವಳಿ ವಿರುದ್ಧ ಕ್ರಮದ ಭರವಸೆಕೂಡಿಗೆ, ಜ. 29: ಬಾಣಾವಾರ ಅರಣ್ಯದಂಚಿನಿಂದ ಬಂದಿರುವ ಕಾಡಾನೆಗಳು ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮ ವ್ಯಾಪ್ತಿಯ ಜಮೀನುಗಳಿಗೆ ಕಳೆದ ಎರಡು ದಿನಗಳಿಂದ ಧಾಳಿ ಮಾಡಿ
ರಸ್ತೆ ಅಭಿವೃದ್ಧಿಗೆ ಸರಕಾರದ ಕೊಡುಗೆಪೆÇನ್ನಂಪೇಟೆ, ಜ. 29: ಕಳೆದ ನಾಲ್ಕೂವರೆ ವರ್ಷದಿಂದ ಅಸ್ತಿತ್ವದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಸ್ತೆಗಳ ಅಭಿವೃದ್ದಿಗಾಗಿ ಅನುದಾನವನ್ನು ಬಿಡುಗಡೆಗೊಳಿಸಿದೆ. ಕೊಡಗಿನ ಬಹುತೇಕ ಗ್ರಾಮೀಣ ರಸ್ತೆಗಳು ಸುಧಾರಣೆಯಾಗಿದೆ