ಮಾಹಿತಿ ಕಾರ್ಯಾಗಾರಸುಂಟಿಕೊಪ್ಪ, ಡಿ.17 : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಕೇಂದ್ರ ಸ್ಥಾನ ಕುಶಾಲನಗರ ವತಿಯಿಂದ ಮಹಿಳೆಯರಿಗೆ ಸೇವಾದಿನ
ಬಡ್ಡಿ ರಹಿತ ಸಾಲ ಮರುಪಾವತಿಗೆ ಕಾಲಾವಕಾಶ ಕಲ್ಪಿಸಲು ಆಗ್ರಹಿಸಿ ಪ್ರತಿಭಟನೆಸೋಮವಾರಪೇಟೆ, ಡಿ. 17: ವಿವಿಧ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಪಡೆದಿರುವ ಸಾಲವನ್ನು ಮರುಪಾವತಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆ ಸರ್ಕಾರ ಮಧ್ಯೆ ಪ್ರವೇಶಿಸಿ ಬಡ್ಡಿ ರಹಿತವಾಗಿ ಸಾಲ ಮರುಪಾವತಿ
ತಾ. 19 ರಂದು ಅಯ್ಯಪ್ಪ ದೀಪಾರಾಧನೋತ್ಸವಮಡಿಕೇರಿ ಡಿ. 17: ಶ್ರೀಅಯ್ಯಪ್ಪ ದೀಪಾರಾಧನಾ ಸಮಿತಿ ವತಿಯಿಂದ ನಗರದ ಶ್ರೀ ಮುತ್ತಪ್ಪ ದೇವಾಲಯದ ಆವರಣದಲ್ಲಿ ಶ್ರೀಅಯ್ಯಪ್ಪ ದೇವರ ದೀಪಾರಾಧನಾ ಉತ್ಸವವು ತಾ. 19 ರಂದು ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ
ಇಂದು ಸುಂಟಿಕೊಪ್ಪದಲ್ಲಿ ಪ್ರಚಾರಮಡಿಕೇರಿ, ಡಿ. 17: ಮೂರ್ಯಾಡ್ ದಾರುಲ್ ಹಿದಾಯ ದರ್ಸಿನ 44ನೇ ವಾರ್ಷಿಕ ಮಹಾ ಸಮ್ಮೆಳನದ ಪ್ರಚಾರ ಹಾಗೂ ಶರೀಅತ್ ಕಾಲಿಕ ವೀಕ್ಷಣೆ’ ಎಂಬ ಏಕದಿನ ಅಧ್ಯಯನ ಶಿಬಿರವನ್ನು
ಸಾಯಿಶಂಕರ್ನಲ್ಲಿ ವೃತ್ತಿ ಜಾಗೃತಿ ಕಾರ್ಯಕ್ರಮಗೋಣಿಕೊಪ್ಪ ವರದಿ, ಡಿ. 17 : ನಾಗರಿಕ ಸೇವೆಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವ ಬಗ್ಗೆ ವಿದ್ಯಾರ್ಥಿ ಜೀವನದಲ್ಲಿಯೇ ಅಭ್ಯಾಸ ನಡೆಸಬೇಕು ಎಂದು ಡಾ. ಅರ್ಜುನ್ ಬೋಪಣ್ಣ ಅಭಿಪ್ರಾಯಪಟ್ಟರು. ಪೊನ್ನಂಪೇಟೆ ಸಾಯಿಶಂಕರ್