ವೀರಾಜಪೇಟೆ ಪ.ಪಂ.: ಸೋತ ಅಭ್ಯರ್ಥಿಯ ರಿಟ್ ಅರ್ಜಿ ಅಂಗೀಕಾರವೀರಾಜಪೇಟೆ, ಡಿ. 23: ಅಕ್ಟೋಬರ್ ತಿಂಗಳಲ್ಲಿ ನಡೆದ ವೀರಾಜಪೇಟೆ ಪಟ್ಟಣ ಪಂಚಾಯಿತಿ ಚುನಾವಣೆ ಯಲ್ಲಿ ಅಕ್ರಮ ನಡೆದಿದ್ದು ಇದರಿಂದ ಚುನಾವಣೆ ಯಲ್ಲಿ ನಾಲ್ಕು ಮತಗಳ ಅಂತರದಲ್ಲಿ ನಾನು
ಹಣದ ವಿಚಾರಕ್ಕೆ ಪೊನ್ನಂಪೇಟೆಯ ವಿಷ್ಣುವಿನ ಹತ್ಯೆಮಡಿಕೇರಿ, ಡಿ. 23: ಡಿಸೆಂಬರ್ 15 ರಂದು ಪಿರಿಯಾಪಟ್ಟಣದಲ್ಲಿ ವಾಹನ ಡಿಕ್ಕಿಯಾಗಿ ಅನುಮಾನಾಸ್ಪ ದವಾಗಿ ಸಾವಿಗೀಡಾಗಿದ್ದ ಜಿಲ್ಲೆಯ ಪೊನ್ನಂಪೇಟೆಯ ಯುವಕ ವಿಷ್ಣುವಿನ ಸಾವು ಅಪಘಾತದಿಂದ ಸಂಭವಿಸಿ ದ್ದಲ್ಲ...
ಕೊಡವ ಹೆರಿಟೇಜ್ ಕಟ್ಟಡದ ಅವಶೇಷಗಳನ್ನು ಕದ್ದೊಯ್ಯಲಾಗುತ್ತಿದೆ!ಮಡಿಕೇರಿ, ಡಿ. 23: ವಿಶಿಷ್ಟ ಪರಂಪರೆಯನ್ನು ಹೊಂದಿರುವ ಕೊಡವರ ಬದುಕನ್ನು ಪರಿಚಯಿಸುವ ದೂರದೃಷ್ಟಿಯಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿಶೇಷ ಅನುದಾನದೊಂದಿಗೆ ತಲೆಯೆತ್ತ ಬೇಕಿದ್ದ ಕೊಡವ ಹೆರಿಟೇಜ್
ಸಮಸ್ಯೆಗಳ ಸುಳಿಯಲ್ಲಿ ಕಾರ್ಮಾಡು ಸರ್ಕಾರಿ ಶಾಲೆಗೋಣಿಕೊಪ್ಪಲು, ಡಿ. 23: ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಗಡಿಗ್ರಾಮ ಕಾರ್ಮಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಲವು ಸಮಸ್ಯೆಗಳ ಸುಳಿಯಲ್ಲಿ ಸಿಲುಕುವ ಮೂಲಕ ಆತಂಕಕ್ಕೆ ಕಾರಣವಾಗಿದೆ. ಈ
ಹಾಡಿಗಳಿಗೆ ಮೂಲಭೂತ ಸೌಲಭ್ಯ ಅರಿವು ಕಾರ್ಯಕ್ರಮವೀರಾಜಪೇಟೆ, ಡಿ. 23: ಪರಿಶಿಷ್ಟ ಜಾತಿ ಪಂಗಡಗಳಿಗೆ ಸರಕಾರದಿಂದ ದೊರೆಯುವ ಮೂಲಭೂತ ಸೌಲಭ್ಯ ಗಳನ್ನು ಸದುಪಯೋಗಪಡಿಸಿ ಕೊಳ್ಳಬೇಕು. ಹಾಡಿಯ ನಿವಾಸಿಗಳು ದೌರ್ಜನ್ಯ ಹಾಗೂ ಶೋಷಣೆ ಗೊಳಗಾದಾಗ ದೂರು