ಮಂಡಲ ಪೂಜೋತ್ಸವಸೋಮವಾರಪೇಟೆ, ಡಿ. 26: ಸಮೀಪದ ಬಜೆಗುಂಡಿ ಗ್ರಾಮದಲ್ಲಿರುವ ಶ್ರೀ ಅಯ್ಯಪ್ಪ ದೇವಾಲಯದಲ್ಲಿ ತಾ. 29 ರಂದು ಮಂಡಲ ಪೂಜೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ದೇವಾಲಯ ಸಮಿತಿಯ ಪ್ರಕಟಣೆ
ಒತ್ತುವರಿ ತೆರವಿಗೆ ಆಗ್ರಹಕೂಡಿಗೆ, ಡಿ. 26: ಪುರಾತನ ಹಿನ್ನಲೆಯುಳ್ಳ ಕೂಡಮಂಗಳೂರು ಗ್ರಾ.ಪಂ. ವ್ಯಾಪ್ತಿಯ ನೂರಾರು ರೈತರ ಬಾಳಿಗೆ ನೀರು ಒದಗಿಸುವ ಆನೆಕೆರೆಗೆ ತಡೆಗೋಡೆ ನಿರ್ಮಿಸಲು ಹಾಗೂ ಒತ್ತುವರಿ ತೆರವಿಗಾಗಿ ಸ್ಥಳೀಯ
ಕುವೆಂಪು ಜನ್ಮದಿನಾಚರಣೆ : ಕವಿಗೋಷ್ಠಿಮಡಿಕೇರಿ, ಡಿ. 26: ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ, ಮಡಿಕೇರಿ ಮತ್ತು ಕೊಡಗು ಪತ್ರಿಕಾ ಭವನ ಟ್ರಸ್ಟ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ
ಇಂದು ವಿಶೇಷ ಚೇತನರ ಕ್ರೀಡಾಕೂಟಮಡಿಕೇರಿ, ಡಿ. 26: 2018-19ನೇ ಸಾಲಿನ 14 ಮತ್ತು 17 ವಯಸ್ಸಿನ ಬಾಲಕರ ಮತ್ತು ಬಾಲಕಿ ಯರ ಜಿಲ್ಲಾಮಟ್ಟದ ವಿಶೇಷ ಚೇತನರ ಕ್ರೀಡಾಕೂಟ ಆ. 27 ರಂದು
ಮಾಜಿ ಸೈನಿಕರಿಗೆ ಪಿಂಚಣಿ ಅದಾಲತ್ಮಡಿಕೇರಿ, ಡಿ. 26: ನಗರದ ಕೆಳಗಿನ ಕೊಡಗು ಗೌಡ ಸಮಾಜದಲ್ಲಿ 2019 ರ ಜನವರಿ 3 ಮತ್ತು 4 ರಂದು ಮಿಲಿಟರಿ (ಡಿಫೆನ್ಸ್ ಸಿವಿಲಿಯನ್‍ಗಳು ಸೇರಿದಂತೆ) ಪಿಂಚಣಿಗೆ