ತಡಿಯಂಡ ಮೋಳ್ ತಪ್ಪಲಿನಲ್ಲಿ ಕಾಡಿನ ಮಕ್ಕಳ ಕಲರವನಾಪೆÇೀಕ್ಲು, ಡಿ. 27: ಪರಿಶ್ರಮದ ಬದುಕನ್ನೇ ಸವಾಲಾಗಿ ಸ್ವೀಕರಿಸಿ, ಹಗಲು ರಾತ್ರಿಯೆನ್ನದೆ ಬೆವರಿ ನಿಂದಲೇ ದೈನಂದಿನ ಬದುಕನ್ನು ಕಟ್ಟಿಕೊಂಡು ಅದರೊಂದಿಗೆ ತಮ್ಮ ಪುರಾತನ ಸಂಸ್ಕøತಿ ಆಚಾರ-ವಿಚಾರಗಳನ್ನು ಕಾಪಾಡಿಕೊಂಡು
ಜ್ಞಾನ ಸಂಪಾದನೆಯಿಂದ ಬಾಗಿ ನಡೆಯುವದು ಬದುಕುಮೂರ್ನಾಡು, ಡಿ. 27: ಪ್ರತಿಯೊಬ್ಬರು ಜ್ಞಾನ ಸಂಪಾದನೆಯೊಂದಿಗೆ ಸನ್ಮಾರ್ಗದಲ್ಲಿ ಬಾಗಿ ನಡೆಯುವದು ನಿಜವಾದ ಬದುಕು ಎಂದು ಖ್ಯಾತ ವಾಗ್ಮಿ ವಿದ್ವಾನ್ ಹಿರೇಮಗಳೂರು ಕಣ್ಣನ್ ನುಡಿದರು. ವಿದ್ಯೆ, ಜ್ಞಾನ,
ಭತ್ತ ಖರೀದಿ ವಿಳಂಬ ಅಧಿಕಾರಿ ಅಮಾನತಿಗೆ ಶಿಫಾರಸ್ಸುಮಡಿಕೇರಿ, ಡಿ. 27: ರೈತರು ಬೆಳೆದ ಭತ್ತವನ್ನು ಖರೀದಿ ಮಾಡುವಲ್ಲಿ ವಿಳಂಬ ಧೋರಣೆ ಅನುಸರಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಆಹಾರ ಇಲಾಖಾ ಉಪ ನಿರ್ದೇಶಕ ಸದಾಶಿವಯ್ಯ ಅವರನ್ನು
ಶಾಸಕರಿಂದ ಪರಿಶೀಲನೆಕುಶಾಲನಗರ, ಡಿ. 27: ಪಟ್ಟಣದ ಎಪಿಎಂಸಿ ಗೋದಾಮಿನಲ್ಲಿ ಸಂಗ್ರಹಿಸಿಡಲಾಗಿದ್ದ ಸಂತ್ರಸ್ತ ಪರಿಹಾರ ಸಾಮಗ್ರಿಗಳನ್ನು ಶಾಸಕ ಅಪ್ಪಚ್ಚುರಂಜನ್ ಪರಿಶೀಲನೆ ನಡೆಸಿದರು.ಸಂತ್ರಸ್ತರಿಗೆಂದು ವಿವಿಧೆಡೆಗಳಿಂದ ದಾನಿಗಳು ನೀಡಿದ್ದ ಪರಿಹಾರ ಸಾಮಗ್ರಿಗಳ ಸಮರ್ಪಕವಾಗಿ
ನಗರೋತ್ಥಾನದ ರೂ. 1.70 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಸೋಮವಾರಪೇಟೆ, ಡಿ. 27: ನಗರೋತ್ಥಾನ ಯೋಜನೆಯಡಿ ಬಿಡುಗಡೆಯಾಗಿರುವ ರೂ. 1.70 ಕೋಟಿ ವೆಚ್ಚದಲ್ಲಿ, ಪ.ಪಂ. ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ತೀರಾ ಹಾಳಾಗಿದ್ದ