ಲಾರಿ ಉರುಳಿ ಬಿದ್ದು ಈರ್ವರಿಗೆ ಗಾಯ: ತಪ್ಪಿದ ದುರಂತ

ಸೋಮವಾರಪೇಟೆ, ಮೇ 25: ಸಿಲ್ವರ್ ಮರದ ನಾಟಾಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿಬಿದ್ದ ಘಟನೆ ಸಮೀಪದ ಬಿಳಿಕಿಕೊಪ್ಪದ ಇಳಿಜಾರು ರಸ್ತೆಯಲ್ಲಿ ಸಂಭವಿಸಿದೆ. ಲಾರಿಯೊಳಗಿದ್ದ ಚಾಲಕ