ದುಬಾರೆ ಬೆಂಕಿ ಆರಿದ ಬೆನ್ನಲ್ಲೇ ಹೊತ್ತಿ ಉರಿದ ಆನೆಕಾಡುಕುಶಾಲನಗರ, ಮಾ. 2: 5 ದಿನಗಳ ಕಾಲ ಕಂಡುಬಂದ ಜಿಲ್ಲೆಯ ದುಬಾರೆ ಮೀಸಲು ಅರಣ್ಯದ ಕಾಡ್ಗಿಚ್ಚು ಹತೋಟಿಗೆ ಬರುತ್ತಿದ್ದ ಬೆನ್ನಲ್ಲೇ ಆನೆಕಾಡು ಮೀಸಲು ಅರಣ್ಯಕ್ಕೆ ಕಿಡಿಗೇಡಿಗಳು ಬೆಂಕಿಮಿಸ್ಟಿ ಹಿಲ್ಸ್ ವತಿಯಿಂದ ಸಾಧಕರಿಗೆ ಗೌರವಮಡಿಕೇರಿ, ಮಾ. 2: ವಿದ್ಯಾರ್ಥಿಗಳಲ್ಲಿ ಸ್ವಚ್ಛತೆಯ ಮಹತ್ವ ಮತ್ತು ಪರಿಸರ ರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ಅಗತ್ಯ ಇಂದಿನ ಅನಿವಾರ್ಯತೆಯಾಗಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ಮಾತಂಡಮೀನು ಹಿಡಿಯುವ ಸಲಕರಣೆ ವಿತರಣೆಸೋಮವಾರಪೇಟೆ, ಮಾ. 2: ತಾಲೂಕು ಪಂಚಾಯಿತಿಯ ವಿಶೇಷ ಘಟಕ ಯೋಜನೆಯಡಿ ಆಯ್ದ ಫಲಾನುಭವಿಗಳಿಗೆ ಮೀನುಗಾರಿಕಾ ಇಲಾಖೆ ಮೂಲಕ ಮೀನು ಹಿಡಿಯುವ ಸಲಕರಣೆಗಳನ್ನು ವಿತರಿಸಲಾಯಿತು. ತಾಲೂಕಿನ 20 ಮಂದಿ ಪರಿಶಿಷ್ಟಪರಿಸರ ಜಾಗೃತಿ ಜಾಥಾಗುಡ್ಡೆಹೊಸೂರು, ಮಾ. 2: ಆನೆಕಾಡಿನಿಂದ ಗುಡ್ಡೆಹೊಸೂರಿನ ತನಕ ಪರಿಸರ ಉಳಿಸಿ ಜಾಥಾವನ್ನು ಏರ್ಪಡಿಸಲಾಗಿತ್ತು. ಅಂತರ್ಜಲದ ಅಭಿವೃದ್ಧಿ, ಶುದ್ಧ ಗಾಳಿಗಾಗಿ, ವಾಯುಮಾಲಿನ್ಯ ತಡೆಗಟ್ಟಲು, ಕಾಡು ಪ್ರಾಣಿಗಳ ಉಳಿವಿಗಾಗಿ, ಆನೆಛಾಯಾಚಿತ್ರ ಸ್ಪರ್ಧೆಗೆ ಕಾಲಾವಧಿ ವಿಸ್ತರಣೆ ಮಡಿಕೇರಿ, ಮಾ. 2: ಪ್ರವಾಸೋದ್ಯಮ ಇಲಾಖೆ ವತಿಯಿಂದ ಛಾಯಾಚಿತ್ರ ಸ್ಪರ್ಧೆ ಆಯೋಜಿಸಿದ್ದು, ಸ್ಪರ್ಧೆಯಲ್ಲಿ ಭಾಗವಹಿಸುವವರು ಫೆಬ್ರವರಿ 28 ರೊಳಗೆ 12x18 ಅಳತೆಯ ಗರಿಷ್ಠ 4 ಚಿತ್ರಗಳನ್ನು ಕಳುಹಿಸಬಹುದು
ದುಬಾರೆ ಬೆಂಕಿ ಆರಿದ ಬೆನ್ನಲ್ಲೇ ಹೊತ್ತಿ ಉರಿದ ಆನೆಕಾಡುಕುಶಾಲನಗರ, ಮಾ. 2: 5 ದಿನಗಳ ಕಾಲ ಕಂಡುಬಂದ ಜಿಲ್ಲೆಯ ದುಬಾರೆ ಮೀಸಲು ಅರಣ್ಯದ ಕಾಡ್ಗಿಚ್ಚು ಹತೋಟಿಗೆ ಬರುತ್ತಿದ್ದ ಬೆನ್ನಲ್ಲೇ ಆನೆಕಾಡು ಮೀಸಲು ಅರಣ್ಯಕ್ಕೆ ಕಿಡಿಗೇಡಿಗಳು ಬೆಂಕಿ
ಮಿಸ್ಟಿ ಹಿಲ್ಸ್ ವತಿಯಿಂದ ಸಾಧಕರಿಗೆ ಗೌರವಮಡಿಕೇರಿ, ಮಾ. 2: ವಿದ್ಯಾರ್ಥಿಗಳಲ್ಲಿ ಸ್ವಚ್ಛತೆಯ ಮಹತ್ವ ಮತ್ತು ಪರಿಸರ ರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ಅಗತ್ಯ ಇಂದಿನ ಅನಿವಾರ್ಯತೆಯಾಗಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ಮಾತಂಡ
ಮೀನು ಹಿಡಿಯುವ ಸಲಕರಣೆ ವಿತರಣೆಸೋಮವಾರಪೇಟೆ, ಮಾ. 2: ತಾಲೂಕು ಪಂಚಾಯಿತಿಯ ವಿಶೇಷ ಘಟಕ ಯೋಜನೆಯಡಿ ಆಯ್ದ ಫಲಾನುಭವಿಗಳಿಗೆ ಮೀನುಗಾರಿಕಾ ಇಲಾಖೆ ಮೂಲಕ ಮೀನು ಹಿಡಿಯುವ ಸಲಕರಣೆಗಳನ್ನು ವಿತರಿಸಲಾಯಿತು. ತಾಲೂಕಿನ 20 ಮಂದಿ ಪರಿಶಿಷ್ಟ
ಪರಿಸರ ಜಾಗೃತಿ ಜಾಥಾಗುಡ್ಡೆಹೊಸೂರು, ಮಾ. 2: ಆನೆಕಾಡಿನಿಂದ ಗುಡ್ಡೆಹೊಸೂರಿನ ತನಕ ಪರಿಸರ ಉಳಿಸಿ ಜಾಥಾವನ್ನು ಏರ್ಪಡಿಸಲಾಗಿತ್ತು. ಅಂತರ್ಜಲದ ಅಭಿವೃದ್ಧಿ, ಶುದ್ಧ ಗಾಳಿಗಾಗಿ, ವಾಯುಮಾಲಿನ್ಯ ತಡೆಗಟ್ಟಲು, ಕಾಡು ಪ್ರಾಣಿಗಳ ಉಳಿವಿಗಾಗಿ, ಆನೆ
ಛಾಯಾಚಿತ್ರ ಸ್ಪರ್ಧೆಗೆ ಕಾಲಾವಧಿ ವಿಸ್ತರಣೆ ಮಡಿಕೇರಿ, ಮಾ. 2: ಪ್ರವಾಸೋದ್ಯಮ ಇಲಾಖೆ ವತಿಯಿಂದ ಛಾಯಾಚಿತ್ರ ಸ್ಪರ್ಧೆ ಆಯೋಜಿಸಿದ್ದು, ಸ್ಪರ್ಧೆಯಲ್ಲಿ ಭಾಗವಹಿಸುವವರು ಫೆಬ್ರವರಿ 28 ರೊಳಗೆ 12x18 ಅಳತೆಯ ಗರಿಷ್ಠ 4 ಚಿತ್ರಗಳನ್ನು ಕಳುಹಿಸಬಹುದು