ಅರೆಭಾಷೆ ಸಾಂಸ್ಕøತಿಕ ಜನಪದ ವೈಭವ ಮಡಿಕೇರಿ, ಮಾ. 1: ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಾಲ್ಕೂರು ಒಕ್ಕೂಟಗಳ ಸಹಕಾರದಲ್ಲಿ ತಾ.3 ರಂದು
ವೈದ್ಯರು ಅಲಭ್ಯಮಡಿಕೇರಿ, ಮಾ. 1: ವೀರಾಜಪೇಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಜಿ ಸೈನಿಕರ ಇ.ಸಿ.ಎಚ್.ಎಸ್. ಪಾಲಿ ಕ್ಲಿನಿಕ್‍ನ ವೈದ್ಯರು ಹಾಗೂ ದಂತ ವೈದ್ಯರು ತಾ. 2ರಂದು (ಇಂದು) ಲಭ್ಯವಿರುವದಿಲ್ಲ. ರೋಟೀನ್ ಔಷಧಿಗಳನ್ನು
ಪ್ರತಿಷ್ಠಾಪನಾ ಉತ್ಸವಸುಂಟಿಕೊಪ್ಪ, ಮಾ.1: ಸುಂಟಿಕೊಪ್ಪದ ಶ್ರೀ ಚಾಮುಂಡಿ, ಶ್ರೀ ಮುತ್ತಪ್ಪ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ವತಿಯಿಂದ ಗ್ರಾಮ ದೇವರ ಪ್ರತಿಷ್ಠಾಪನೆ, ತಾ.7,8 ಮತ್ತು 15 ರಂದು ನಡೆಯಲಿದೆ ಎಂದು
ದ್ವಿತೀಯ ಪಿಯುಸಿ ಪರೀಕ್ಷೆ ಆರಂಭಮಡಿಕೇರಿ, ಮಾ. 1: ಇಂದಿನಿಂದ ರಾಜ್ಯದೆಲ್ಲೆಡೆ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭಗೊಂಡಿದ್ದು, ಕೊಡಗಿನ 16 ಪರೀಕ್ಷಾ ಕೇಂದ್ರಗಳಲ್ಲಿ 4372 ವಿದ್ಯಾರ್ಥಿಗಳು ಹಾಜರಾಗುವದರೊಂದಿಗೆ, ಮೊದಲನೆಯ ದಿನದಂದು ಭೌತಶಾಸ್ತ್ರ ಹಾಗೂ
ವೀರಾಜಪೇಟೆಯಲ್ಲಿ ಜಾನಪದ ಗೀತೆಗಳ ಗಾಯನ ಸ್ಪರ್ಧೆವೀರಾಜಪೇಟೆ, ಮಾ.1: ಇಂದಿನ ಪಾಶ್ಚಾತ್ಯ ಶೈಲಿಯ ಸಂಗೀತದ ಮಧ್ಯೆ ಜಾನಪದ ಗೀತೆಗಳು ತನ್ನ ಹಿಂದಿನ ವೈಭವವನ್ನು ಸ್ವಲ್ಪಮಟ್ಟಿಗೆ ಕಳೆದುಕೊಂಡಿವೆ ಎಂದೆನಿಸಿದರೂ ಹಳ್ಳಿಗಳಲ್ಲಿ ಇನ್ನೂ ತನ್ನ ನೆಲೆಯನ್ನು ಭದ್ರವಾಗಿ