ಸರ್ಕಾರಿ ನೌಕರರಿಂದ ಅಕ್ರಮವಾಗಿ ಸದಸ್ಯತ್ವದ ಹಣ ಸಂಗ್ರಹ : ಕಾನೂನು ಕ್ರಮದ ಎಚ್ಚರಿಕೆ

ಸೋಮವಾರಪೇಟೆ,ಮಾ.1: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸದಸ್ಯತ್ವದ ಕಾರಣ ನೀಡಿ ವಿವಿಧ ಇಲಾಖೆಗಳ ನೌಕರರಿಗೆ ಕೆಲವರು ಅಕ್ರಮವಾಗಿ ಸದಸ್ಯತ್ವದ ಹಣ ಸಂಗ್ರಹಿಸುತ್ತಿದ್ದು, ಈ ಬಗ್ಗೆ ಮುಂದಿನ