ಭಾಗಮಂಡಲ, ಏ. 3: ಇಲ್ಲಿನ ಶ್ರೀ ಕಾವೇರಿ ಆಟೋ ಚಾಲಕರ ಸಂಘದ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಸಿರಕಜೆ ಟಿ. ಭವನ್ ಕುಮಾರ್ ಉಪಾಧ್ಯಕ್ಷರಾಗಿ ವಿನೋದ್ ಭಟ್ ಕಾರ್ಯದರ್ಶಿಯಾಗಿ ಬೋಳನಾ ಡಿ. ಪ್ರಸಾದ್ ಆಯ್ಕೆಯಾಗಿದ್ದಾರೆ. ಖಜಾಂಜಿಯಾಗಿ ಕುದುಪಜೆ ಯಶ್ವಂತ್ ಸಾಮಾಜಿಕ ಜಾಲತಾಣದ ನಿರ್ವಾಹಕರಾಗಿ ಮಾಚ ಮಂಡ ಈಶ್ವರ್ ಸದಸ್ಯರಾಗಿ ಅಜಿತ್, ಚೇತ ,ಚೈತ್ರ, ಭಾನುಪ್ರಕಾಶ್, ಸಂಪತ್ತು ,ಹರೀಶ್, ಆಯ್ಕೆಯಾಗಿದ್ದಾರೆ.