ಬಿಜೆಪಿ ಮಣಿಸಲು ಕಾಂಗ್ರೆಸ್ ಜೆಡಿಎಸ್ ವಾರ್ಡ್ ಹಂಚಿಕೆ

ಸೋಮವಾರಪೇಟೆ, ಆ. 10: ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಆಡಳಿತ ಚುಕ್ಕಾಣಿ ಹಿಡಿಯುವ ಸಂಬಂಧ ಜೆಡಿಎಸ್ ಹಾಗೂ ಕಾಂಗ್ರೆಸ್ ವಾರ್ಡ್‍ಗಳನ್ನು ಹಂಚಿಕೆ ಮಾಡಿಕೊಂಡಿದೆ. 11 ವಾರ್ಡ್‍ಗಳಿರುವ ಪ.ಪಂ.ನಲ್ಲಿ ಎರಡೂ ಪಕ್ಷಗಳು