ತ್ಯಾಜ್ಯ ವಿಲೇವಾರಿಗೆ ರೂ. 3.75 ಕೋಟಿ ಯೋಜನೆ ವರದಿ ಚಂದ್ರಮೋಹನ್

ಕುಶಾಲನಗರ, ಆ. 11: ಕುಶಾಲನಗರ ಪಟ್ಟಣದ ತ್ಯಾಜ್ಯ ವಿಲೇವಾರಿಗೆ ವೈಜ್ಞಾನಿಕ ರೀತಿಯ ಯೋಜನೆಯೊಂದನ್ನು 3 ಕೋಟಿ 75 ಲಕ್ಷ ರೂ.ಗಳ ವೆಚ್ಚದಲ್ಲಿ ರೂಪಿಸಲಾಗುತ್ತಿದೆ. ದಿನನಿತ್ಯ ಪಟ್ಟಣದ ವಿವಿಧ