ಭಾಗಮಂಡಲ ಕರಿಕೆ ಅಂತರರಾಜ್ಯ ಹೆದ್ದಾರಿ ಕಳಪೆ ಆರೋಪಕರಿಕೆ, ಫೆ. 17: ಜಿಲ್ಲೆಯ ಗಡಿ ಗ್ರಾಮ ಕರಿಕೆ ಮೂಲಕ ಕೇರಳಕ್ಕೆ ಸಂಪರ್ಕ ಕಲ್ಲಿಸುವ ಪ್ರಮುಖ ಅಂತರರಾಜ್ಯ ಹೆದ್ದಾರಿಯಾದ ಕರಿಕೆ - ಭಾಗಮಂಡಲ ರಸ್ತೆಗೆ ಲೋಕೋಪಯೋಗಿ ಇಲಾಖೆಯಿಂದ
ದಶಕಗಳಿಂದ ಕಾಪಾಡಿಕೊಂಡಿದ್ದ ಕರಿಮೆಣಸು ಬಳ್ಳಿಗಳೇ ನಾಶಸೋಮವಾರಪೇಟೆ, ಫೆ. 17: ಸಂಕಷ್ಟದ ಸಮಯದಲ್ಲಿ ಬೆಳೆಗಾರರ ಕೈಹಿಡಿದು ಕಾಪಾಡುತ್ತಿದ್ದ, ಕಪ್ಪು ಬಂಗಾರ ಎಂದೇ ಕರೆಸಿಕೊಳ್ಳುವ ಕಾಳುಮೆಣಸು ಬಳ್ಳಿಗಳು ಸೊರಗು ರೋಗಕ್ಕೆ ತುತ್ತಾಗಿ ನಾಶವಾಗುತ್ತಿದ್ದು, ಬೆಳೆಗಾರರಿಗೆ ಗಾಯದ
ಇಂದು ಚೆಕ್ಕೆರ ಅಪ್ಪಯ್ಯ ನೂರಾಂಡ್ರ ನಮ್ಮೆಚೆಟ್ಟಳ್ಳಿ, ಫೆ. 17: ಕೂರ್ಗ್ ಸ್ಟಾರ್ ಚೆಕ್ಕೆರ ಅಪ್ಪಯ್ಯ ಅÀವರ ನೂರಾಂಡ್‍ರ ನಮ್ಮೆ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ ಚೆಕ್ಕೆರ ಕುಟುಂಬ ಹಾಗೂ ಕೊಡವ ಮಕ್ಕಡ ಕೂಟದ
ಅಪರಿಚಿತನ ಸಾವುಗೋಣಿಕೊಪ್ಪ ವರದಿ, ಫೆ. 17 : ಅಸ್ವಸ್ತಗೊಂಡು ಚಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದ್ದ ವ್ಯಕ್ತಿ ಮೃತಪಟ್ಟ ಘಟನೆ ನಡೆದಿದೆ. ಅಂದಾಜು 45 ವರ್ಷದ ವ್ಯಕ್ತಿಯಾಗಿದ್ದು, ವಾರಸುದಾರರು ಇಲ್ಲದ ಕಾರಣ
ನಾಳೆ ದಂತ ತಪಾಸಣೆಮಡಿಕೇರಿ, ಫೆ. 17: ವಿದ್ಯಾರ್ಥಿಗಳಲ್ಲಿ ಹಲ್ಲಿನ ಸುರಕ್ಷತೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ, ವೀರಾಜಪೇಟೆಯ ಕೊಡಗು ದಂತ ವಿಜ್ಞಾನ ಸಂಸ್ಥೆ ತಾ. 19 ರಂದು ನಗರದ ಫೀಲ್ಡ್