ಹಾಡಿವಾಸಿಗಳಿಗೆ ಸೌಲಭ್ಯ ಭರವಸೆ

ಗೋಣಿಕೊಪ್ಪ ವರದಿ, ಮಾ. 7: ಜಿಲ್ಲಾಧಿಕಾರಿ ಕಾಳಜಿಯಿಂದ ದೇವರಪುರ ಪೈಸಾರಿಯಲ್ಲಿರುವ ನಿವಾಸಿಗಳಿಗೆ ಮೂಲಭೂತ ಸೌಲಭ್ಯ ದೊರೆಯುವ ವಿಶ್ವಾಸವಿದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಹೆಚ್.ಆರ್.

ಸ್ವಂತ ಹಣದಿಂದ ಎರಡೂವರೆ ಎಕರೆ ಕೆರೆ ಹೂಳೆತ್ತಲು ಮುಂದಾದ ಹರಪಳ್ಳಿ ರವೀಂದ್ರ q ರೂ. 6 ರಿಂದ 8 ಲಕ್ಷ ಖರ್ಚು ಸಾಧ್ಯತೆ q ಸಮಾಜಮುಖಿ ಕಾರ್ಯಕ್ಕೆ ಮಾದರಿಯಾದ ಕೃಷಿಕ ಉದ್ಯಮಿ

ಸೋಮವಾರಪೇಟೆ, ಮಾ. 7: ಸಮಾಜದಲ್ಲಿ ಅದೆಷ್ಟೋ ಮಂದಿ ಸ್ಥಿತಿವಂತರಿದ್ದಾರೆ. ಕೆಲವರು ಹುಟ್ಟು ಶ್ರೀಮಂತರಾಗಿದ್ದರೆ, ಇನ್ನು ಕೆಲವರು ಬಡತನದ ಬೇಗೆಯಲ್ಲಿ ಬೆಂದು ಸತತ ಪರಿಶ್ರಮದಿಂದ ಜೀವನದಲ್ಲಿ ಯಶಸ್ಸು ಗಳಿಸುತ್ತಾರೆ.

ಕುಡಿಯುವ ನೀರಿನ ಪೈಪ್‍ನಲ್ಲಿ ಕೊಳಚೆ ನೀರು...!

ಕೂಡಿಗೆ, ಮಾ. 7: ಕೂಡಿಗೆಯಿಂದ ಕೋವರ್‍ಕೊಲ್ಲಿವರೆಗೆ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ರಸ್ತೆಯ ಡಾಂಬರೀಕರಣ ಕಾಮಗಾರಿ ಮುಗಿದಿದ್ದರೂ ಗುತ್ತಿಗೆದಾರ ರಸ್ತೆಯ ಇಕ್ಕೆಲಗಳಲ್ಲಿ ಚರಂಡಿಗಳನ್ನು ನಿರ್ಮಾಣ ಮಾಡದೆ ಚರಂಡಿಯಲ್ಲಿ

ವೀರಾಜಪೇಟೆಯಲ್ಲಿ ಇಂದಿರಾ ಕ್ಯಾಂಟಿನ್

ವೀರಾಜಪೇಟೆ, ಮಾ. 7: ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಲು ಗೋಣಿಕೊಪ್ಪ ರಸ್ತೆಯಲ್ಲಿರುವ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಎದುರು 62x62 ಜಾಗವನ್ನು ಜೆಸಿಬಿ