ತಾಲೂಕು ರಚನೆ:ಸಿ.ಎಂ.ಗೆ ಸನ್ಮಾನ

ಮಡಿಕೇರಿ, ಮಾ. 12: ಹಲವಾರು ದಶಕಗಳಿಂದ ಪೊನ್ನಂಪೇಟೆ ತಾಲೂಕಿಗಾಗಿ ಮಾಡಿದ ಹೋರಾಟಕ್ಕೆ ಸ್ಪಂದಿಸಿ ಕುಮಾರಸ್ವಾಮಿಯವರು ಪೊನ್ನಂಪೇಟೆಯನ್ನು ನೂತನ ತಾಲೂಕು ಮಾಡಿರುವದು ಈ ಭಾಗದ ಜನರಿಗೆ ಹರ್ಷ ತಂದಿದೆ.