ಪಂಚಾಯಿತಿ ಸ್ವಾಧೀನಕ್ಕೆ ಕೆರೆಗಳು

ಸಿದ್ದಾಪುರ, ಜು. 28: ಸರಕಾರದ ಆದೇಶದಂತೆ ಸಾರ್ವಜನಿಕ ಕೆರೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ 2 ಕೆರೆಗಳನ್ನು ಕಂದಾಯ ಇಲಾಖೆಯ ವತಿಯಿಂದ ಸರ್ವೆ ಕಾರ್ಯ ನಡೆಸಿ ಪಂಚಾಯಿತಿಗಳ ಸ್ವಾಧೀನಕ್ಕೆ ನೀಡಲಾಗಿದೆ. ಚೆನ್ನಯ್ಯನಕೋಟೆ