ಕಾನ್ಬೈಲುವಿನಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆಮಡಿಕೇರಿ, ಮಾ. 19: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸುಂಟಿಕೊಪ್ಪ ವಲಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ವತಿಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ
ದೇವರ ಉತ್ಸವಮಡಿಕೇರಿ, ಮಾ. 19: ಮಡಿಕೇರಿ ತಾಲೂಕು ಬಿಳಿಗೇರಿ ಗ್ರಾಮದ ಶ್ರೀ ಭಗವತಿ ದೇವಾಲಯದ ವಾರ್ಷಿಕ ಉತ್ಸವವು ತಾ. 22 ರಿಂದ ತಾ. 26ರ ವರೆಗೆ ನಡೆಯಲಿದೆ. ತಾ. 22
ನಾಳೆ ಕ್ಯಾಂಡಲ್ ಮಾರ್ಚ್ಮಡಿಕೇರಿ, ಮಾ. 19: ಲೋಕಸಭಾ ಚುನಾವಣೆ 2019ರ ಮತದಾನದ ಬಗ್ಗೆ ಅರಿವು ಮೂಡಿಸುವ ಸಂಬಂಧ ತಾ. 21 ರಂದು (ನಾಳೆ) ಸಂಜೆ 6 ಗಂಟೆಗೆ ಹಿರಿಯ ನಾಗರಿಕರು
ಭಾಗಮಂಡಲ ಪ್ರಕರಣದಿಂದ ಬಿಡುಗಡೆಗೊಳಿಸಲು ರೂಪೇಶ್ ಮನವಿಮಡಿಕೇರಿ, ಮಾ. 19: ದಕ್ಷಿಣ ಭಾರತದಲ್ಲಿ ನಿಷೇಧಿತ ನಕ್ಸಲ್ ಸಂಘಟನೆಯ ಚಟುವಟಿಕೆಯನ್ನು ಸಕ್ರಿಯಗೊಳಿಸುವ ಹೊಣೆ ಹೊತ್ತ ಆರೋಪ ಎದುರಿಸುತ್ತಿರುವ ಶಂಕಿತ ನಕ್ಸಲ್ ಮುಖಂಡ ರೋಪೇಶ್‍ನನ್ನು ಇಂದು ಬಿಗಿ
ಸಮರ್ಥ ಸಂಸದರಿಲ್ಲದೆ ಜನತೆಗೆ ವಂಚನೆವೀರಾಜಪೇಟೆ, ಮಾ.19 : ಕಳೆದ ಐದು ವರ್ಷಗಳಿಂದ ಸಂಸದ ಜನಪ್ರತಿನಿಧಿ ಇಲ್ಲದೆ ಕೊಡಗು ಅನಾಥವಾಗಿತ್ತು. ಇದರಿಂದ ಕೊಡಗಿನ ಜನತೆ ಕೇಂದ್ರ ಸರಕಾರದ ಸೌಲಭ್ಯಗಳಿಂದಲೂ ವಂಚನೆ ಗೊಳಗಾಗಿದ್ದರು. ಈ