ಮಡಿಕೇರಿ, ಮೇ 9: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮುಂಗಾರು ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪದಿಂದ ಹಾನಿಯನ್ನು ತಡೆಗಟ್ಟುವ ದಿಸೆಯಲ್ಲಿ ಜಿಲ್ಲಾಡಳಿತದಿಂದ ಕಾರ್ಯಪಡೆ ರಚನೆ ಮಾಡಲಾಗಿದೆ. ತುರ್ತು ಸಂದರ್ಭಗಳಲ್ಲಿ ಜಿಲ್ಲಾ ಕೇಂದ್ರ ಸ್ಥಳದಿಂದ ಗ್ರಾಮ ಪಂಚಾಯಿತಿ ಹಂತಗಳಲ್ಲಿ ಆಯಾ ಗ್ರಾಮವಾಸಿಗಳು ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಸಂಪರ್ಕಿಸಿ ನೆರವು ಪಡೆಯಲು ಕ್ರಮ ಕೈಗೊಳ್ಳಲಾಗಿದೆ.
ಮುನ್ನೆಚ್ಚರಿಕೆ ಮತ್ತು ಸಂತ್ರಸ್ಥರನ್ನು ಸ್ಥಳಾಂತರಿಸುವ ಸಮಿತಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಅಧ್ಯಕ್ಷರು) 9480804901, ಹೆಚ್ಚುವರಿ ಜಿಲ್ಲಾಧಿಕಾರಿ (ಸದಸ್ಯ ಕಾರ್ಯದರ್ಶಿ) 8277863436, ಸದಸ್ಯರಾಗಿ ಉಪ ವಿಭಾಗಾಧಿಕಾರಿ 9739979309, ಜಿಲ್ಲಾ ಅಗ್ನಿಶಾಮಕ ಅಧಿಕಾರಿ 9482807203, ಜಿ.ಪಂ. ಸಹಾಯಕ ಕಾರ್ಯದರ್ಶಿ 9480869005, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು 9845152053, ಬೃಹತ್ ನೀರಾವರಿ ಇಲಾಖೆ ಇಇ 9902634857, ಸಣ್ಣ ನೀರಾವರಿ ಇಲಾಖೆಯ ಇಇ 9945347165, ಕೆಎಸ್ಆರ್ಟಿಸಿ ಮಡಿಕೇರಿ ಘಟಕ ವ್ಯವಸ್ಥಾಪಕರು 7760990817, ಪ್ರಾದೇಶಿಕ ಸಾರಿಗೆ ಅಧಿಕಾರಿ 9449864012.
ಶೋಧನೆ ಮತ್ತು ರಕ್ಷಣಾ ಸಮಿತಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಅಧ್ಯಕ್ಷರು) 9480804901, ಸದಸ್ಯ ಕಾರ್ಯದರ್ಶಿಯಾಗಿ ಉಪ ವಿಭಾಗಾಧಿಕಾರಿ 9739979309, ಸದಸ್ಯರಾದ ಜಿ.ಪಂ. ಉಪ ಕಾರ್ಯದರ್ಶಿ 9480869001, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು 9845152053, ಜಿಲ್ಲಾ ಅಗ್ನಿಶಾಮಕ ಅಧಿಕಾರಿ 9482807203, 9242894315, ಲೋಕೋಪಯೋಗಿ ಇಲಾಖೆಯ ಇಇ 9448428821, ಪಂಚಾಯತ್ ರಾಜ್ ಇಇ 9480869103, ಮಡಿಕೇರಿ ಮತ್ತು ವೀರಾಜಪೇಟೆ ಡಿಸಿಎಫ್ 9448136646, 9456548611, ರಾಷ್ಟ್ರೀಯ ಹೆದ್ದಾರಿ ವಿಭಾಗದ ಇಇ 9448403103, ಪ್ರಾದೇಶಿಕ ಅಧಿಕಾರಿ 9449864012, ಸೆಸ್ಕ್ ಇಇ 9449598601, ಎನ್ಆರ್ಡಿಎಂಎಸ್ ಸಮನ್ವಯಾಧಿಕಾರಿ 9731528209.
ಪರಿಹಾರ ನಿರ್ವಹಣಾ ಸಮಿತಿ: ಜಿ.ಪಂ.ಸಿಇಒ 9480869000, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ (ಸದಸ್ಯ ಕಾರ್ಯದರ್ಶಿ) 9880402453, ಸದಸ್ಯರಾದ ಉಪ ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 9845567698, ಉಪ ನಿದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ 9482729570, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು 9448999344, ಭೂ ದಾಖಲೆಗಳ ಉಪ ನಿರ್ದೇಶಕರು 9880188312, ತಾ.ಪಂ.ಇಒಗಳು ಮಡಿಕೇರಿ 9480869100, ಪೊನ್ನಂಪೇಟೆ 9480869110, ಸೋಮವಾರಪೇಟೆ 9480869105.
ಆಹಾರ ಮತ್ತು ಸ್ವಚ್ಛತಾ ಸಮಿತಿ: ಜಿ.ಪಂ.ಸಿಇಒ 9480869000, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ (ಸದಸ್ಯ ಕಾರ್ಯದರ್ಶಿ) 9880402453, ಸದಸ್ಯರಾದ ತಾ.ಪಂ.ಇಒಗಳು ಮಡಿಕೇರಿ 9480869100, ಪೊನ್ನಂಪೇಟೆ 9480869110, ಸೋಮವಾರಪೇಟೆ 9480869105, ಉಪ ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ 9482729570, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು 9448999344, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 9845567698, ಜಿಲ್ಲಾ ಸರ್ವೇಕ್ಷಣಾಧಿಕಾರಿ 9449843263, ಜಿ.ಪಂ.ಕುಡಿಯುವ ನೀರು ವಿಭಾಗದ ಇಇ 9448160547,
ಆಶ್ರಯ ನಿರ್ವಹಣಾ ಸಮಿತಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಅಧ್ಯಕ್ಷರು) 9480804901, ಸದಸ್ಯ ಕಾರ್ಯದರ್ಶಿಯಾಗಿ ಉಪ ವಿಭಾಗಾಧಿಕಾರಿ 9739979309, ಸದಸ್ಯರಾಗಿ ಉಪ ನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ 9482729570, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು 9611921927, ಸೆಸ್ಕ್ ಇಇ 9449598601, ಪ್ರಾಂಶುಪಾಲರು, ಡಯಟ್ ಕೂಡಿಗೆ 9448999373. ಪ್ರಥಮ ಚಿಕಿತ್ಸಾ, ಸಾಮೂಹಿಕ ಅಪಘಾತ ನಿರ್ವಹಣೆ ಮತ್ತು ಆರೋಗ್ಯ ಸಮಿತಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ 9449843058.
ಜಾನುವಾರುಗಳ ರಕ್ಷಣಾ ಸಮಿತಿ: ವೀರಾಜಪೇಟೆ ಡಿಸಿಎಫ್(ಅಧ್ಯಕ್ಷರು) 9456548611, ಪಶುಪಾಲನಾ ಇಲಾಖೆ ಉಪ ನಿರ್ದೇಶಕರು (ಸದಸ್ಯ ಕಾರ್ಯದರ್ಶಿ) 9448720650, ಸದಸ್ಯರಾದ ವನ್ಯಜೀವಿ ವಿಭಾಗದ ಡಿಸಿಎಫ್ 9448043636, ಸಾಮಾಜಿಕ ಅರಣ್ಯ ವಿಭಾಗದ ಡಿಸಿಎಫ್ 7022948991, ಪ್ರಾದೇಶಿಕ ಅರಣ್ಯ ವಿಭಾಗದ ಡಿಸಿಎಫ್ 9456548611.
ಹಾನಿ ಮೌಲ್ಯಮಾಪನ ಮತ್ತು ಪುನರ್ ನಿರ್ಮಾಣ ಸಮಿತಿ: ಉಪ ವಿಭಾಗಾಧಿಕಾರಿ(ಅಧ್ಯಕ್ಷರು) 9739979309, ಉಪ ನಿರ್ದೇಶಕರು ಕೃಷಿ ಇಲಾಖೆ (ಸದಸ್ಯ ಕಾರ್ಯದರ್ಶಿ) 8277961901, ಸದಸ್ಯರಾದ ಕೃಷಿ ಇಲಾಖೆ ಜಂಟಿ ನಿರ್ದೇಶಕರು 8277931900, ಉಪ ನಿರ್ದೇಶಕರು ತೋಟಗಾರಿಕೆ ಇಲಾಖೆ 8277931901, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಇಇ 9480869103, ರಾಷ್ಟ್ರೀಯ ಹೆದ್ದಾರಿ ವಿಭಾಗದ ಇಇ 9448403103, ಸಣ್ಣ ನೀರಾವರಿ ಇಲಾಖೆಯ ಇಇ 9945347165, ಸೆಸ್ಕ್ ಇಇ 9449598601, ವೀರಾಜಪೇಟೆಯ ಕಾಫಿ ಮಂಡಳಿ ಉಪ ನಿರ್ದೇಶಕರು 9449851606, ಮಡಿಕೇರಿ ಸಂಬಾರ ಮಂಡಳಿಯ ಸಹಾಯಕ ನಿರ್ದೇಶಕರು 9480121157, ಲೋಕೋಪಯೋಗಿ ಇಲಾಖೆ ಇಇ 9448428821, ಜಿ.ಪಂ. ಕುಡಿಯುವ ನೀರು ವಿಭಾಗದ ಇಇ 9448160547, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನಾ ವಿಭಾಗದ ಇಇ 9449599472, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರು 9845152053, ತಹಶೀಲ್ದಾರ್ರಾದ ಮಡಿಕೇರಿ 8277863434, ವೀರಾಜಪೇಟೆ 9591875575, ಸೋಮವಾರಪೇಟೆ 9113027480.
ಟಾಸ್ಕ್ಫೋರ್ಸ್ ಸಮಿತಿ: ಅತೀ ತುರ್ತಾಗಿ ಕೈಗೊಳ್ಳಬೇಕಾದ ಕಾಮಗಾರಿಗಳ ಬಗ್ಗೆ ಟಾಸ್ಕ್ಪೋರ್ಸ್ ಸಮಿತಿ ರಚಿಸಿದ್ದು, ಸಮಿತಿಯಲ್ಲಿ ಡಿಸಿಎಫ್ ಮಡಿಕೇರಿ ಮತ್ತು ವೀರಾಜಪೇಟೆ 9448136646, 9456548611, ಸೆಸ್ಕ್ ಇಇ 9449598601, ಲೋಕೋಪಯೋಗಿ ಇಲಾಖೆ ಇಇ 9448428821, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಇಇ 9480869103, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನಾ ವಿಭಾಗದ ಇಇ 9449599472, ರಾಷ್ಟ್ರೀಯ ಹೆದ್ದಾರಿ ವಿಭಾಗದ ಇಇ 9448403103, ಸಣ್ಣ ನೀರಾವರಿ ಇಲಾಖೆಯ ಇಇ 9945347165, ಪೌರಾಯುಕ್ತರು ನಗರಸಭೆ ಮಡಿಕೇರಿ 9449979262, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ವೀರಾಜಪೇಟೆ 9449452255, ಕುಶಾಲನಗರ 9986487062, ಸೋಮವಾರಪೇಟೆ 9964140613.
32 ಗ್ರಾ.ಪಂ.ಗಳಿಗೆ ನೇಮಕ
ಪ್ರಸಕ್ತ ಮುಂಗಾರು ಅವಧಿಯಲ್ಲಿ ಸಂಭವಿಸಬಹುದಾದ ಭೂಕುಸಿತ ಹಾಗೂ ಪ್ರವಾಹ ಎದುರಿಸಲು ಜಿಲ್ಲೆಯ ಸೂಕ್ಷ್ಮ ಪ್ರದೇಶಗಳ 32 ಗ್ರಾಮ ಪಂಚಾಯತ್ಗಳಿಗೆ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ನೋಡಲ್ ಅಧಿಕಾರಿಗಳ ವಿವರ ಇಂತಿದೆ. ಗಾಳಿಬೀಡು ಗ್ರಾ.ಪಂ.ಗೆ ಜಿ.ಪಂ.ಉಪ ಕಾರ್ಯದರ್ಶಿ (9480869001), ಮದೆ ಮತ್ತು ಸಂಪಾಜೆ- ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು (9448999344). ಕೆ.ನಿಡುಗಣೆ- ಜಂಟಿ ನಿರ್ದೇಶಕರು, ಕೃಷಿ ಇಲಾಖೆ (8277931900), ಮಕ್ಕಂದೂರು-ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರು (9448999227), ಬೆಟ್ಟಗೇರಿ ಮತ್ತು ಮೇಕೇರಿ- ಉಪ ನಿರ್ದೇಶಕರು ಕೃಷಿ ಇಲಾಖೆ (8277931901), ಕುಂದಚೇರಿ- ಜಿಲ್ಲಾ ನೋಂದಣಾಧಿಕಾರಿ (9480476533), ಬೇಂಗೂರು ಮತ್ತು ಮರಗೋಡು- ಹಿರಿಯ ಉಪ ನಿರ್ದೇಶಕರು ಲೆಕ್ಕಪತ್ರ ವಿಭಾಗ (9480869003), ಕಾಂತೂರು ಮೂರ್ನಾಡು ಮತ್ತು ಹೊದ್ದೂರು- ಸಹಾಯಕ ನಿರ್ದೇಶಕರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ (9886680624), ಗರ್ವಾಲೆ-ಉದ್ಯೋಗ ವಿನಿಮ ಯಾಧಿಕಾರಿ (9448220647), ಮಾದಾಪುರ-ಸಹಾಯಕ ನಿರ್ದೇಶಕರು (9945303149), ಮುಳ್ಳುಸೋಗೆ, ಕೂಡುಮಂಗಳೂರು, ಕೂಡಿಗೆ ಹೆಬ್ಬಾಲೆ- ಜಿಲ್ಲಾ ಅಧಿಕಾರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ (9886907455), ಚೆಟ್ಟಳ್ಳಿ, ನೆಲ್ಲಿಹುದಿಕೇರಿ ಮತ್ತು ವಾಲ್ನೂರು ತ್ಯಾಗತ್ತೂರು- ಯೋಜನಾ ಸಮನ್ವಯ ಅಧಿಕಾರಿ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ (9741999571), ತೊಳೂರು ಶೆಟ್ಟಳ್ಳಿ, ಶಾಂತಳ್ಳಿ ಮತ್ತು ಗೌಡಳ್ಳಿ ಯೋಜನಾ ನಿರ್ದೇಶಕರು ಜಿಲ್ಲಾ ನಗರಾಭಿವೃದ್ದಿ ಕೋಶ (9845152053), ಐಗೂರು-ಉಪ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ (7760221461), ಗುಡ್ಡೆ ಹೊಸೂರು ಮತ್ತು ಕೆದಕಲ್-ಆದಾಯ ತೆರಿಗೆ ಇಲಾಖಾಧಿಕಾರಿ (876230 1430), ಕಂಬಿಬಾಣೆ ಮತ್ತು ಕೊಡಗರಹಳ್ಳಿ ಸಹಾಕಾರ ಸಂಘಗಳ ಉಪ ನಿಬಂಧಕರು (8310882776), ಚೌಡ್ಲು, ಬೆಳೂರು, ಹಾನಗಲ್ಲು ತಾ.ಪಂ. ಇಒ ಸೋಮವಾರಪೇಟೆ (9480869105) ಇವರುಗಳನ್ನು ನಿಯೋಜಿಸಿದೆ.