ನಕ್ಸಲರಿಗಾಗಿ ತೀವ್ರಗೊಂಡಿರುವ ಕೋಂಬಿಂಗ್ಸಿದ್ದಾಪುರ, ಏ21: ಕೇರಳದ ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸ್ಪರ್ಧೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಕಾರಣದಿಂದ; ನಕ್ಸಲ್ ನಿಗ್ರಹ ದಳದ ವತಿಯಿಂದ
ಅಪಘಾತ ಸಾವುಗೋಣಿಕೊಪ್ಪ ವರದಿ, ಏ. 21 : ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಜೆಸಿಬಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಪೊನ್ನಂಪೇಟೆಯಲ್ಲಿ ನಡೆದಿದೆ.
ಕಾರು ಅವಘಡಕೂಡಿಗೆ, ಏ. 21: ಕುಶಾಲನಗರದಿಂದ ಹೆಬ್ಬಾಲೆ ಕಡೆಗೆ ಹೋಗುತ್ತಿದ್ದ ಕಾರು ಕಣಿವೆ ಸಮೀಪದ ಹಕ್ಕೆ ಹೆದ್ದಾರಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಹೊಡೆದು ನಂತರ ರಸ್ತೆಯ ಸೂಚನಾ
‘ದಿ ಮೇಜರ್ ಹೂ ಕೆಪ್ಟ್ ಹಿಸ್ ಕೂಲ್’ ಕೃತಿ ಲೋಕಾರ್ಪಣೆಮಡಿಕೇರಿ, ಏ.21 : ಕೊಡವ ಮಕ್ಕಡ ಕೂಟ ಮತ್ತು ಕೊಡಗು ಪ್ರೆಸ್‍ಕ್ಲಬ್ ಸಹಯೋಗದಲ್ಲಿ ತಾ. 28ರಂದು ಬೆಳಗ್ಗೆ 10 ಗಂಟೆಗೆ ಮಡಿಕೇರಿಯ ಪತ್ರಿಕಾಭವನ ಸಭಾಂಗಣದಲ್ಲಿ ಕೊಡವ ಮಕ್ಕಡ
ಕಂಚಿಕಾಮಾಕ್ಷಿ: ಕಳಸ ಮೆರವಣಿಗೆಮಡಿಕೇರಿ, ಏ. 21: ನಗರದ ಶ್ರೀ ಕಂಚಿಕಾಮಾಕ್ಷಿ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಅಂಗವಾಗಿ ಇಂದು ಕೇರಳದ ಸಾಂಪ್ರದಾಯಿಕ ಚಂಡೆವಾದ್ಯ, ಸಿಂಗಾರಿ ಮೇಳ ಮತ್ತಿತರ ಕಲಾ ತಂಡಗಳನ್ನು ಒಳಗೊಂಡು