ಪದವಿ ತರಗತಿಗೆ ಪ್ರವೇಶಾತಿ ಆರಂಭ ಮಡಿಕೇರಿ, ಮೇ 5: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2019-20ನೇ ಸಾಲಿಗೆ ಪ್ರಥಮ ಬಿಎ ಮತ್ತು ಬಿಕಾಂ ತರಗತಿಗಳಿಗೆ ಪ್ರವೇಶಾತಿ ಪ್ರಾರಂಭವಾಗಿದೆ. ಪ್ರವೇಶ ಪಡೆಯುವ ಮಹಿಳಾ
ಕನ್ನಂಡ ಸಂಪತ್ಗೆ ಬ್ಯಾಂಕ್ನಿಂದ ಸನ್ಮಾನಮಡಿಕೇರಿ, ಮೇ 5: ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನ ಪ್ರಸ್ತುತ ಆಡಳಿತ ಮಂಡಳಿ ಚುನಾವಣೆಯಲ್ಲಿ ನಿರ್ದೇಶಕರಾಗಿ ಆಯ್ಕೆಯಾದ ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್‍ನ ನಿರ್ದೇಶಕರಾದ ಕನ್ನಂಡ
ಅಕ್ರಮ ಮದ್ಯ ಠಾಣಾಧಿಕಾರಿಗೆ ಮನವಿನಾಪೋಕ್ಲು, ಮೇ 5: ಅಕ್ರಮ ಮದ್ಯ ಮಾರಾಟ ತಡೆಯುವಂತೆ ಕೋರಿ ಸಮೀಪದ ಬಾವಲಿ ಗ್ರಾಮದ ಗ್ರಾಮಸ್ಥರು ಹಾಗೂ ಮಹಿಳಾ ಸಂಘಟನೆಗಳ ಪದಾಧಿಕಾರಿಗಳು ನಾಪೋಕ್ಲು ಠಾಣಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಈಜುಕೊಳ ಪುನರ್ ಆರಂಭಮಡಿಕೇರಿ, ಮೇ 5: ನಗರದ ಜನರಲ್ ಕೆ.ಎಸ್. ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ ಬಳಿ ಇರುವ ಅತಿವೃಷ್ಟಿಯಿಂದ ದುರಸ್ತಿಯಾಗಿದ್ದ ಈಜುಕೊಳವು ಗುರುವಾರದಿಂದ ಪುನರ್ ಆರಂಭಗೊಂಡಿದೆ. ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಅಸ್ತವ್ಯಸ್ತಗೊಂಡಿದ್ದ
ತಾ. 9ರಂದು ಪಂಚಮಿ ಪೂಜೆಸೋಮವಾರಪೇಟೆ, ಮೇ 5: ತಾಲೂಕಿನ ಅರಸಿನಕುಪ್ಪೆ ಸಿದ್ಧಲಿಂಗಪುರದಲ್ಲಿರುವ ಶ್ರೀ ಮಂಜುನಾಥ ಮತ್ತು ನಾಗ ಸನ್ನಿಧಿಯಲ್ಲಿ ತಾ. 9ರಂದು ಪಂಚಮಿ ಪೂಜೆ ನಡೆಯಲಿದೆ. ಅಂದು ಬೆಳಗ್ಗಿನಿಂದಲೇ ನಾಗದೇವರಿಗೆ ವಿಶೇಷ