ಉಚಿತ ಕಿಟ್ ವಿತರಣೆಚೆಟ್ಟಳ್ಳಿ, ಮೇ 10: ಭಾರತೀಯ ಅನಿವಾಸಿಗಳ ಸಂಘವಾದ ಮಲ್ನಾಡ್ ಗಲ್ಫ್ ಅಸೋಸಿಯೇಷನ್ ವತಿಯಿಂದ ಕೊಡಗಿನ ಬಡ ಮುಸ್ಲಿಂ ಕುಟುಂಬಗಳಿಗೆ ಉಚಿತ ರಂಜಾನ್ ಕಿಟ್ ವಿತರಣೆ ಸುಂಟಿಕೊಪ್ಪದ ಖತೀಜುಮ್ಮಾ
ಶ್ರದ್ಧಾಭಕ್ತಿಯಿಂದ ಜರುಗಿದ ಬಂದಂತಮ್ಮ ಉತ್ಸವ*ಗೋಣಿಕೊಪ್ಪಲು, ಮೇ 10: ಪೊನ್ನಂಪೇಟೆ ತೊರೆಬೀದಿಯಲ್ಲಿ ಬಂದಂತಮ್ಮ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಬಂದಂತಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷ ದಯಾನಂದ, ಜನಾರ್ಧನ್, ವೆಂಕಟೇಶ್ ಅವರ ನೇತೃತ್ವದಲ್ಲಿ ನಡೆದ ಉತ್ಸವದಲ್ಲಿ
ಸೋಮೇಶ್ವರ ದೇವಾಲಯದ ಶತಮಾನೋತ್ಸವ ಕಾರ್ಯಕ್ರಮಕ್ಕೆ ಚಾಲನೆಸೋಮವಾರಪೇಟೆ, ಮೇ 10: ಇಲ್ಲಿನ ಸೋಮೇಶ್ವರ ದೇವಾಲಯಕ್ಕೆ 100 ವರ್ಷಗಳು ತುಂಬಿದ ಹಿನ್ನೆಲೆ ಮೂರು ದಿನಗಳ ಕಾಲ ಆಯೋಜಿಸ ಲಾಗಿರುವ ಶತಮಾನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬೆಳಗ್ಗಿನ ಜಾವ
ಕೊಚ್ಚಿಹೋದ ಪಯಸ್ವಿನಿ ನದಿ ಸೇತುವೆ ಸಂಚಾರ ದುಸ್ತರ!?ಮಡಿಕೇರಿ, ಮೇ 10: ಕಳೆದ ಮಳೆಗಾಲದ ಭೀಕರ ಜಲಪ್ರಳಯದಲ್ಲಿ ಸಂಪಾಜೆ - ಊರುಬೈಲುವಿಗೆ ಸಂಪರ್ಕ ಕಲ್ಪಿಸುತ್ತಿದ್ದ ಪಯಸ್ವಿನಿ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಸೇತುವೆ ಕೊಚ್ಚಿಹೋಗಿದ್ದು, ಊರಿನ ನಿವಾಸಿಗಳು
ಪೆÇರಾಡು ಗ್ರಾಮದಲ್ಲಿ ಹೋಂ ಸ್ಟೇ ಮುಚ್ಚಲು ಗ್ರಾಮಸ್ಥರ ಒತ್ತಾಯಶ್ರೀಮಂಗಲ, ಮೇ 10: ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆÇರಾಡು ಗ್ರಾಮದಲ್ಲಿ ಗ್ರಾಮಸ್ಥರ ವಿರೋಧದಿಂದ ಸ್ಥಳಿಯ ಗ್ರಾ.ಪಂ. ನಿಂದ ನಿರಾಪೇಕ್ಷಣಾ ಪತ್ರ ನೀಡಲು ತಡೆ ಮಾಡಿದ್ದರೂ, ಅನಧಿಕೃತವಾಗಿ