ಪುದಿಯೊಕ್ಕಡ ಪರದಂಡಗಳಿಗೆ ಚಾಂಪಿಯನ್ಸ್ ಕಿರೀಟವೀರಾಜಪೇಟೆ, ಮೇ 10: ಕಾಕೋಟುಪರಂಬು ಪ್ರಾಥಮಿಕ ಶಾಲಾ ಮ್ಯೆದಾನದಲ್ಲಿ ಹಾಕಿ ಕೂರ್ಗ್ ವತಿಯಿಂದ ವತಿಯಿಂದ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವೆ ಚಾಂಪಿಂiÀiನ್ಸ್ ಟ್ರೋಫಿ ಹಾಕಿ ಫೈನಲ್ಸ್ ಪಂದ್ಯದಲ್ಲಿ
ಹಾಕಿಗೆ ಕೊಡಗಿನ ಕೊಡುಗೆ ಅಪಾರವೀರಾಜಪೇಟೆ, ಮೇ 10: ಹಾಕಿಗೆ ಕೊಡಗು ಜಿಲ್ಲೆ ನಿರಂತರವಾಗಿ ಪ್ರೋತ್ಸಾಹ ಹಾಗೂ ಉತ್ತೇಜನ ನೀಡುತ್ತಿದ್ದು ಹಲವಾರು ಪ್ರತಿಭೆಗಳನ್ನು ರಾಷ್ಟ್ರ ಅಂತರಾಷ್ಟ್ರ ಮಟ್ಟಕ್ಕೆ ನೀಡಿದೆ ಎಂದು ಒಲಂಪಿಯನ್ ಮನಿಯಪಂಡ
ಸಂತ್ರಸ್ತರಿಗೆ ಸಮಗ್ರ ಪುನರ್‍ವಸತಿ ಯೋಜನೆ ರೂಪಿಸಲು ಆಗ್ರಹ ಮಡಿಕೇರಿ, ಮೇ 10: ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿ, ಪ್ರವಾಹ ಮತ್ತು ಭೂಕುಸಿತದಿಂದಾಗಿ ಸಂತ್ರಸ್ತರಾದ ಕುಟುಂಬಗಳಿಗೆ ಸಮಗ್ರವಾದ ಪುನರ್ ವಸತಿ ಯೋಜನೆಯನ್ನು ರೂಪಿಸಬೇಕು ಅಲ್ಲದೆ ಇನ್ನಿತರ ಗಂಭೀರ ಸಮಸ್ಯೆಗಳ
ಹದಗೆಟ್ಟ ಬೇಂಗೂರು ಐವತ್ತೊಕ್ಲು ರಸ್ತೆ: ಅಸಮಾಧಾನಕರಿಕೆ, ಮೇ 10: ಮಡಿಕೇರಿ ತಾಲೂಕಿನ ಪ್ರಮುಖ ಗ್ರಾಮ ಪಂಚಾಯಿತಿಗಳಲ್ಲೊಂದಾದ ಬೇಂಗೂರು ಗ್ರಾ.ಪಂ.ಗೆ ಒಳಪಡುವ ಐವತ್ತೊಕ್ಲು, ಬೇಂಗೂರು ಈ ಎರಡು ಗ್ರಾಮಗಳ ಸಂಪರ್ಕ ರಸ್ತೆಗಳು ಸಂಪೂರ್ಣ ಹದಗೆಟ್ಟು
ಶಾಂತಳ್ಳಿಯಲ್ಲಿ ಆಧ್ಯಾತ್ಮ ಚಿಂತನ ರಂಗೋಲಿ ಸ್ಪರ್ಧೆಸೋಮವಾರಪೇಟೆ, ಮೇ 10: ಶಾಂತಳ್ಳಿ ಪ್ರಕೃತಿ ಸಾಹಿತ್ಯ ಬಳಗ, ಬೆಂಗಳೂರು ಸಾಹಿತ್ಯ ಪ್ರತಿಷ್ಠಾನ ಇವರುಗಳ ಆಶ್ರಯದಲ್ಲಿ ಸಮೀಪದ ಶಾಂತಳ್ಳಿ ಗ್ರಾಮದ ಕುಮಾರಲಿಂಗೇಶ್ವರ ಸಮುದಾಯ ಭವನದಲ್ಲಿ ಮಹಿಳೆಯರಿಗೆ ರಂಗೋಲಿ