ಕೂಡಿಗೆ ಕ್ರೀಡಾ ಶಾಲೆ ಹಾಕಿ ಟರ್ಫ್ ಕಾಮಗಾರಿ ಪುನರಾರಂಭ

ಕೂಡಿಗೆ, ಮೇ. 13: ಕೂಡಿಗೆ ಸರ್ಕಾರಿ ಕ್ರೀಡಾ ಪ್ರೌಢಶಾಲೆಯಲ್ಲಿ ಕಳೆದ 7 ವರ್ಷಗಳಿಂದ ಪ್ರಾರಂಭಗೊಂಡ ಹಾಕಿ ಟರ್ಫ್ ಕಾಮಗಾರಿಯು, ಹಲವು ಕಾರಣಗಳಿಂದ ಸ್ಥಗಿತಗೊಂಡಿತ್ತು. ಆದರೆ ಈಗ ಮತ್ತೆ

ಮೀನು ಮಾರಾಟ ಕೇಂದ್ರ ತೆರವು

ಸೋಮವಾರಪೇಟೆ, ಮೇ 13: ಇಲ್ಲಿನ ಮಡಿಕೇರಿ ರಸ್ತೆಯ ಕನ್ನಡಾಂಬೆ ವೃತ್ತದ ಬಳಿಯಲ್ಲಿ ರಸ್ತೆಯ ಬದಿಯಲ್ಲಿಯೇ ಮೀನು ಮಾರಾಟ ಮಾಡುತ್ತಿದ್ದವರನ್ನು ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಪಂಚಾಯಿತಿ ಮುಖ್ಯಾಧಿಕಾರಿಗಳು ತೆರವುಗೊಳಿಸಿದರು. ಪಂಚಾಯಿತಿ

ಕೆರೆತಟ್ಟು ಪೈಸಾರಿಯಲ್ಲಿ ಸೌಲಭ್ಯದ ಕೊರತೆ ಆರೋಪ

ಮಡಿಕೇರಿ, ಮೇ 13: ಮರಂದೋಡ ಗ್ರಾಮದ ಕೆರೆತಟ್ಟು ಪೈಸಾರಿಯಲ್ಲಿರುವ ಸುಮಾರು 36 ಕುಟುಂಬಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸ್ಥಳೀಯ ಪ್ರಭಾವಿಗಳು ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿರುವ ಪ್ರಜಾಪರಿವರ್ತನಾ ವೇದಿಕೆ,

ಕಾಪ್ಸ್ ಶಾಲೆಯಲ್ಲಿ ಸ್ಕೌಟ್ಸ್ ಗೈಡ್ಸ್ ಶಿಬಿರ

*ಗೋಣಿಕೊಪ್ಪಲು, ಮೇ 13: ಇಲ್ಲಿನ ಕಾಪ್ಸ್ ಶಾಲೆಯಲ್ಲಿ ಸ್ಕೌಟ್ಸ್-ಗೈಡ್ಸ್ ಶಿಬಿರ ನಡೆಯಿತು. ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ಆರ್.ಎಂ.ಕೆ. ಮೆಟ್ರಿಕ್ ಸೆಕೆಂಡರಿ ಶಾಲೆಯಿಂದ ಬಂದಿರುವ 102 ಸ್ಕೌಟ್ಸ್-*ಗೋಣಿಕೊಪ್ಪಲು, ಮೇ