ಆಟೋ ನಿಲ್ದಾಣ ತೆರವಿಗೆ ಆಟೋ ಚಾಲಕರ ವಿರೋಧ

ಕುಶಾಲನಗರ, ಜು. 31: ಕುಶಾಲನಗರ ಪಟ್ಟಣದ ಹೆದ್ದಾರಿ ಬದಿಯ ಫಾತಿಮಾ ಕಾಂಪ್ಲೆಕ್ಸ್ ಬಳಿಯಿರುವ ಆಟೋ ನಿಲ್ದಾಣ ತೆರವಿಗೆ ಮುಂದಾದ ಪೊಲೀಸ್ ಇಲಾಖೆ ವಿರುದ್ಧ ಚಾಲಕರು ಆಕ್ರೋಷ ವ್ಯಕ್ತಪಡಿಸಿದ್ದಾರೆ.