ಸೋಮವಾರಪೇಟೆ ಚುನಾವಣಾ ಅಖಾಡ ಸಜ್ಜು

ಸೋಮವಾರಪೇಟೆ, ಜು. 3: ರಾಜಕೀಯ ಪಕ್ಷಗಳ ನಡುವಿನ ಪೈಪೋಟಿಗೆ ಸೋಮವಾರಪೇಟೆ ಪ.ಪಂ. ಚುನಾವಣಾ ಅಖಾಡ ಸಿದ್ದವಾಗುತ್ತಿದೆ. ಕಾಂಗ್ರೆಸ್‍ನೊಂದಿಗೆ ಮೈತ್ರಿ ಮಾಡಿಕೊಂಡು ಬಿಜೆಪಿಯನ್ನು ಮಣಿಸಲು ಜೆಡಿಎಸ್ ಯೋಜನೆ ರೂಪಿಸುತ್ತಿದ್ದು,