ಅಕ್ರಮ ಮರ ಸಾಗಾಟ : ನಾಲ್ವರು ಪೊಲೀಸ್ ವಶ

ಮಡಿಕೇರಿ, ಜೂ. 17: ಅಕ್ರಮವಾಗಿ ಮಿಲ್‍ಗೆ ಸಾಗಾಟವಾಗುತ್ತಿದ್ದ ಮರಗಳನ್ನು ಲಾರಿ ಸಹಿತ ವಶಪಡಿಸಿಕೊಂಡಿರುವ ಜಿಲ್ಲಾ ಅಪರಾಧ ಪತ್ತೆದಳದ ಅಧಿಕಾರಿಗಳು ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈಚೆಗೆ ಸುಂಟಿಕೊಪ್ಪ ಸಮೀಪ

ವಿದ್ಯಾರ್ಥಿನಿಗೆ ಅಧಿಕ ಅಂಕ

ಸೋಮವಾರಪೇಟೆ,ಜೂ.17: ಐಗೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿ ಎ.ಸುಮಿತ್ರ ಎಸ್.ಎಸ್.ಎಲ್.ಸಿ.ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ ಐದು ಹೆಚ್ಚುವರಿ ಅಂಕಗಳನ್ನು ಪಡೆದು ತಾಲೂಕಿನ ಸರಕಾರಿ ಶಾಲೆಗಳ