ರೋಟರಿ ಸಹಾಯಕ ರಾಜ್ಯಪಾಲರಾಗಿ ಪಿ.ನಾಗೇಶ್ಮಡಿಕೇರಿ, ಜೂ.24 :ರೋಟರಿ ಜಿಲ್ಲೆ 3181 ನ ವಲಯ 6 ರ ಸಹಾಯಕ ರಾಜ್ಯಪಾಲರಾಗಿ ಸೋಮವಾರಪೇಟೆ ರೋಟರಿ ಹಿಲ್ಸ್ ನ ಪಿ.ನಾಗೇಶ್ ನೇಮಕಗೊಂಡಿದ್ದಾರೆ. ರೋಟರಿ ವಲಯದಲ್ಲಿನ 14 ರೋಟರಿ
ಉಚಿತ ಗೊಬ್ಬರಕ್ಕೆ ಡಿ.ವಿ.ಎಸ್.ಗೆ ಮನವಿಸೋಮವಾರಪೇಟೆ, ಜೂ. 24: ಕಳೆದ ಸಾಲಿನಲ್ಲಿ ಜರುಗಿದ ಪ್ರಾಕೃತಿಕ ವಿಕೋಪ ಹಿನ್ನೆಲೆ ಕೊಡಗು ಜಿಲ್ಲೆಯ ರೈತರು ತೀರಾ ಸಂಕಷ್ಟಕ್ಕೆ ಈಡಾಗಿದ್ದು, ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ರೈತರಿಗೆ ಕೃಷಿ
ಎಸ್ಡಿಎಯುಗೆ ಆಯ್ಕೆಮಡಿಕೇರಿ, ಜೂ. 24: ಸೋಶಿಯಲ್ ಡೆಮಾಕ್ರಾಟಿಕ್ ಆಟೋ ಯೂನಿಯನ್ (ಎಸ್‍ಡಿಎಯು)ನ ಮಡಿಕೇರಿ ನಗರ ಘಟಕದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಸಂಘದ ಜಿಲ್ಲಾ ಕಚೇರಿಯಲ್ಲಿ ನಡೆಯಿತು. ಮುಂದಿನ ಮೂರು ವರ್ಷದ
ಅಕ್ರಮ ಮದ್ಯ ಮಾರಾಟ: ಈರ್ವರ ಬಂಧನಸೋಮವಾರಪೇಟೆ,ಜೂ.24: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಈರ್ವರು ಆರೋಪಿಗಳನ್ನು ಸೋಮವಾರಪೇಟೆ ಪೊಲೀಸರು ಬಂಧಿಸಿದ್ದು, 15 ಲೀಟರ್ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ. ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವಾರೆ ಗ್ರಾಮದ
ನೋಬನ್ ವಿರುದ್ಧ ಜಾರಿ ನಿರ್ದೇಶನಾಲಯ ಮಾಹಿತಿ ಸಂಗ್ರಹಮಡಿಕೇರಿ, ಜೂ. 22: ಕೊಡಗಿನಿಂದ ಬೆಲೆಬಾಳುವ ಮರಗಳನ್ನು ಕಾನೂನು ಬಾಹಿರವಾಗಿ ಕಡಿದು ಅಕ್ರಮ ಸಾಗಾಟದೊಂದಿಗೆ; ನೆರೆಯ ಕೇರಳ, ಮೈಸೂರು ಹಾಗೂ ಇತರೆಡೆಗಳಲ್ಲಿ ಮಾರಾಟ ದಂಧೆಗೆ ಸಂಬಂಧಿಸಿದಂತೆ ಈಗಾಗಲೇ