ವಕ್ಫ್ ಬೋರ್ಡ್ನಿಂದ ಸೌಲಭ್ಯ ಪಡೆಯಲು ಸಲಹೆಸುಂಟಿಕೊಪ್ಪ, ಜೂ. 29: ಜಮಾಅತ್‍ನವರು ವಕ್ಫ್ ಬೋರ್ಡ್‍ನೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡು, ಸರಕಾರದ ಅನುದಾನವನ್ನು ಬಳಸಿಕೊಂಡು ಮಸೀದಿ ಮದರಸ ಅಭಿವೃದ್ಧಿಪಡಿಸಲು ಮುಂದಾಗಬೇಕೆಂದು ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ
ಹೊಸೂರು ಗ್ರಾಮ ಸಭೆಮಡಿಕೇರಿ, ಜೂ. 29: ಹೊಸೂರು ಗ್ರಾಮ ಪಂಚಾಯಿತಿಯ ಗ್ರಾಮ ಸಭೆಯನ್ನು ಜು. 1ರಂದು ಪೂರ್ವಾಹ್ನ 11 ಗಂಟೆಗೆ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷ ಕೊಲ್ಲೀರ ಎಂ. ಗೋಪಿಚಿಣ್ಣಪ್ಪ ಅಧ್ಯಕ್ಷತೆಯಲ್ಲಿ
ಸರಕು ವಾಹನದಲ್ಲಿ ಜನ ಸಾಗಾಟ : ದಂಡಶನಿವಾರಸಂತೆ, ಜೂ. 29: ಸರಕು ಸಾಗಾಣಿಕೆ ವಾಹನದಲ್ಲಿ ಜನ ಸಾಗಾಟ ಮಾಡುತ್ತಿದ್ದ ಬಗ್ಗೆ ಶನಿವಾರಸಂತೆ ಪೊಲೀಸರು ಕ್ರಮ ಜರುಗಿಸಿದ್ದಾರೆ. ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ಸಂಜೆ
ಸಂಪಾಜೆ: ಲಯನ್ಸ್ ಸಮಾರಂಭ ಮಡಿಕೇರಿ, ಜೂ. 29: ಲಯನ್ಸ್ ಕ್ಲಬ್ ಇಂಟರ್‍ನ್ಯಾಶನಲ್ ಸಂಪಾಜೆಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ತಾ. 22 ರಂದು ಸಂಪಾಜೆ ಜ್ಯೂನಿಯರ್ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಪದಗ್ರಹಣ
‘ಕಾಡಿನೊಳಗೊಂದು ಜೀವ’ ಬಿಡುಗಡೆಗೋಣಿಕೊಪ್ಪಲು, ಜೂ. 29: ನಿವೃತ್ತ ಅರಣ್ಯಾಧಿಕಾರಿ, ವನ್ಯಪ್ರೇಮಿ ಕೋಟ್ರಂಗಡ ಎಂ. ಚಿಣ್ಣಪ್ಪ ಅನುಭವದ ‘ಕಾಡಿನೊಳಗೊಂದು ಜೀವ’ ಪರಿಷ್ಕøತ ಆವ್ರೃತ್ತಿ ಜುಲೈ 2 ರಂದು ಬೆಳಿಗ್ಗೆ 10.30 ಗಂಟೆಗೆ