ಚಂದ್ರಕಲಾ ಮನೆ ಜಲಾವೃತಕೂಡಿಗೆ: ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಹಾಲಿ ಸದಸ್ಯೆ ಕೆ.ಪಿ. ಚಂದ್ರಕಲಾ ಅವರ ಮನೆ ಕಾವೇರಿ ನದಿ ನೀರಿನಿಂದ ಜಲಾವೃತಗೊಂಡಿದೆ. ಗುಮ್ಮನಕೊಲ್ಲಿ ಗ್ರಾಮದ ಕಾವೇರಿ ನದಿ
ವೀಣಾ ಭೇಟಿಕುಶಾಲನಗರದ ವಿವಿಧ ಬಡಾವಣೆಗಳಿಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಭೇಟಿ ನೀಡಿ ಮಳೆಯಿಂದಾದ ಸಮಸ್ಯೆಗಳನ್ನು ಪರಿಶೀಲಿಸಿದರು. ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಕುಮಾರ್, ಜಿ.ಪಂ. ಸದಸ್ಯೆ ಚಂದ್ರಕಲಾ
ವಾಹನ ಸಂಚಾರ ಆರಂಭ ಮಳೆಯಿಂದ ಜಲಾವೃತಗೊಂಡಿದ್ದ ಕುಶಾಲನಗರ-ಮೈಸೂರು ರಸ್ತೆಯಲ್ಲಿ ನೀರಿನ ಮಟ್ಟ ಇಳಿಕೆಯಾಗಿದ್ದು, ಸುಮಾರು ಒಂದೂವರೆ ಅಡಿಗಳಷ್ಟು ನೀರಿದ್ದು, ಲಾರಿ-ಬಸ್ ಸೇರಿದಂತೆ ವಾಹನ ಸಂಚಾರ ಇಂದು ಆರಂಭವಾಯಿತು. ಕಾವೇರಿ ನದಿಯಲ್ಲಿಯೂ ಮೂರರಿಂದ
ಮನೆ ಜಲಾವೃತಕೂಡಿಗೆ ಗ್ರಾಮದ ಸೋಮಚಾರಿ ಎಂಬವರಿಗೆ ಸೇರಿದ ಮನೆ ಕಾವೇರಿ ನದಿ ನೀರಿನಿಂದ ಸಂಪೂರ್ಣ ಜಲಾವೃತವಾಗಿತ್ತು. ಇಂದು ಮಳೆಯ ಪ್ರಮಾಣ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ಮನೆಯ ಮೇಲ್ಭಾಗ ಕಾಣುತ್ತಿದೆ.ಕೊಡಗು
ಬಕ್ರೀದ್ ನಮಾಜ್ಮಡಿಕೇರಿ, ಆ. 11: ಇಲ್ಲಿನ ಎಂ.ಎಂ. ಮಸೀದಿಯಲ್ಲಿ ತಾ. 12 ರಂದು (ಇಂದು) ಬೆಳಗ್ಗೆ 8.30 ಗಂಟೆಗೆ ಬಕ್ರೀದ್ ಹಬ್ಬದ ವಿಶೇಷ ನಮಾಝ್ ನಡೆಯಲಿದೆ ಎಂದು ಮಸೀದಿಯ