ಮಡಿಕೇರಿ, ಆ. 11: ಇಲ್ಲಿನ ಎಂ.ಎಂ. ಮಸೀದಿಯಲ್ಲಿ ತಾ. 12 ರಂದು (ಇಂದು) ಬೆಳಗ್ಗೆ 8.30 ಗಂಟೆಗೆ ಬಕ್ರೀದ್ ಹಬ್ಬದ ವಿಶೇಷ ನಮಾಝ್ ನಡೆಯಲಿದೆ ಎಂದು ಮಸೀದಿಯ ಧರ್ಮಗುರು ಹಮೀದ್ ಮದನಿ ತಿಳಿಸಿದ್ದಾರೆ.