ನೆಹರೂ ನಗರದಲ್ಲಿ ಭಾರೀ ತಡೆಗೋಡೆ ಜಖಂ: ಶಾಸಕರಿಂದ ಪರಿಶೀಲನೆ

ವೀರಾಜಪೇಟೆ, ಆ. 12: ನೆಹರೂನಗರದ ಏಳನೇ ವಾರ್ಡ್‍ನ ಎಂ.ಪಿ. ಅಲ್ತಾಫ್ ಅವರ ಮನೆಯ ಹಿಂಭಾಗದಲ್ಲಿ ಭಾರೀ ತಡೆಗೊಡೆ ಜಖಂಗೊಂಡಿದ್ದು, ತಡೆಗೋಡೆ ಮತ್ತೆ ಕುಸಿಯುವ ಭೀತಿಯಲ್ಲಿದ್ದು ಈಗಾಗಲೇ ಮೂರು

ಪರಿಹಾರ ಕೇಂದ್ರದಲ್ಲಿ ವೈದ್ಯಕೀಯ ಸೇವೆ

ಚೆಟ್ಟಳ್ಳಿ, ಆ. 12: ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಳಪಡುವ ನೆಲ್ಲಿಹುದಿಕೇರಿಯಲ್ಲಿ ಮಳೆಯಬ್ಬರದಿಂದ ನಿರಾಶ್ರಿತರಾದ ಜನರಿಗೆ ಆಶ್ರಯ ನೀಡಲು ಜಿಲ್ಲಾಡಳಿತ ಪರಿಹಾರ ಕೇಂದ್ರವನ್ನು ತೆರೆದಿದೆ. ಈ ಕೇಂದ್ರದಲ್ಲಿ

ಮಲ್ಲಳ್ಳಿ ಜಲಪಾತ ಸಂಪರ್ಕದ ನೂತನ ಸೇತುವೆಗೆ ಅಪಾಯ

ಸೋಮವಾರಪೇಟೆ,ಆ.12: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಮಲ್ಲಳ್ಳಿ ಜಲಪಾತಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಇದೀಗ ಅಪಾಯಕಾರಿ ಸ್ಥಿತಿಯಲ್ಲಿದ್ದು, ಸೇತುವೆಯ ಎರಡೂ ಬದಿ ಕುಸಿತ ಉಂಟಾಗಿದೆ. ಪುಷ್ಪಗಿರಿ ತಪ್ಪಲಿನಲ್ಲಿ ಭಾರೀ

ತೋಡಿನ ಕಟ್ಟೆ ಒಡೆದು ಗದ್ದೆಗೆ ಹಾನಿ : ಪೈರಿನೊಂದಿಗೆ ಭೂಮಿಯೂ ನಾಶ

ಸೋಮವಾರಪೇಟೆ, ಆ.12: ತಾಲೂಕಿನ ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶದ ಕೊತ್ನಳ್ಳಿ ಗ್ರಾಮದಲ್ಲಿ ಧಾರಾಕಾರ ಮಳೆಗೆ ತೋಡಿನ ಕಟ್ಟೆ ಒಡೆದು ನಾಟಿ ಮಾಡಿದ್ದ ಗದ್ದೆಗೆ ನೀರು ನುಗ್ಗಿದ್ದು, ಪೈರಿನೊಂದಿಗೆ ಭೂಮಿಯೂ