ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಶನಿವಾರಸಂತೆ, ಜು. 11: ಶರಣರ ಆಚಾರ-ವಿಚಾರಗಳನ್ನು ನಾಡಿನೆಲ್ಲೆಡೆ ಪರಿಚಯಿಸುವ ಮಹೋನ್ನತ ಕಾಯಕ ಶರಣ ಸಾಹಿತ್ಯ ಪರಿಷತ್‍ನಿಂದಾಗುತ್ತಿದೆ ಎಂದು ಮುದ್ದಿನಕಟ್ಟೆ ಮಠಾಧೀಶ ಅಭಿನವ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು. ಕೊಡ್ಲಿಪೇಟೆ