ಮಡಿಕೇರಿ, ಆ. 14: ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಮೀನುಗಾರಿಕೆ ಚಟುವಟಿಕೆಗೆ ಸಂಬಂಧಿಸಿದಂತೆ ಆಗಿರುವ ನಷ್ಟದ ವಿವರಗಳನ್ನು ಛಾಯಚಿತ್ರದೊಂದಿಗೆ ತಾ. 18 ರೊಳಗೆ ಕೊಡಗು ಮೀನುಗಾರಿಕೆ ಸಹಾಯಕ ನಿರ್ದೇಶಕಿ ದರ್ಶನ್ 9483110593, 08272-228773, ಮೀನುಗಾರಿಕೆ, ಸಹಾಯಕ ನಿರ್ದೇಶಕರ ಸಚಿನ್ 9886717626, 08272-222801, ವೀರಾಜಪೇಟೆ ತಾಲೂಕಿನ ಪೊನ್ನಂಪೇಟೆಯ ಮೀನುಗಾರಿಕೆ ಇಲಾಖೆಯ ನಿರ್ದೇಶಕಿ ಎಂ. ಪ್ರಿಯಾ ಗಣಪತಿ 9448500695, 08274-261477, ಸೋಮವಾರಪೇಟೆ, ಮೀನುಗಾರಿಕೆ ಸಹಾಯಕ ನಿರ್ದೇಶಕಿ ಕೆ.ಬಿ. ಮಿಲನ 9481467827, 08276-295051 ಇಲಾಖೆಗಳಿಗೆ ವಾಟ್ಸ್ಆಪ್ ಮುಖಾಂತರ ಕಳುಹಿಸುವಂತೆ ಮೀನುಗಾರಿಕೆ ಸಹಾಯಕ ನಿರ್ದೇಶಕಿ ದರ್ಶನ್ ಕೋರಿದ್ದಾರೆ.