ವಿದ್ಯಾರ್ಥಿನಿಗೆ ಕಲಿಕೆಗೆ ಸಹಾಯ

ಗೋಣಿಕೊಪ್ಪಲು, ಜು. 18: ಕಳೆದ ವರ್ಷದ ಮಳೆಯಿಂದ ಉಂಟಾಗಿದ್ದ ಪ್ರವಾಹದಲ್ಲಿ ಮನೆಕಳೆದುಕೊಂಡು ನಿರಾಶ್ರಿತರಾಗಿದ್ದ ಸೋಮವಾರಪೇಟೆಯ ಶಿರಂಗಳ್ಳಿ ಗ್ರಾಮದ ಯು.ಎಂ. ಐಶ್ವರ್ಯ ಎಂಬ ವಿದ್ಯಾರ್ಥಿನಿಯು ಗೋಣಿಕೊಪ್ಪಲು ಕಾವೇರಿ ಪದವಿ