‘ಅರೆಬಾಸೆ ಸಂಸ್ಕøತಿ ಜನಪದ ಹಬ್ಬ’ಮಡಿಕೇರಿ, ಜು.21: ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಮುತ್ತಾರುಮುಡಿ ಗ್ರಾಮದಲ್ಲಿ ‘ಅರೆಬಾಸೆÉ ಸಂಸ್ಕøತಿ ಜನಪದ ಹಬ್ಬ’ ಕಾರ್ಯಕ್ರಮ ಅಧ್ಯಕ್ಷ ಜಯರಾಂ ನೇತೃತ್ವದಲ್ಲಿ ನಡೆಯಿತು. ಮುತ್ತಾರುಮುಡಿ
ತಂತ್ರಜ್ಞಾನ ಯುಗದಲ್ಲಿ ಪುಸ್ತಕಗಳ ಬಳಕೆ ಕಡಿಮೆಯಾಗಿದೆ: ಶಿವಾಚಾರ್ಯ ಸ್ವಾಮೀಜಿ ವಿಷಾದಸೋಮವಾರಪೇಟೆ,ಜು.21: ಸಿರಿಗೇರಿಯ ಅನ್ನಪೂರ್ಣ ಪ್ರಕಾಶನ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಇಲ್ಲಿನ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿರಿಗೇರಿ ಯರಿಸ್ವಾಮಿ ಅವರ "ಶಿಲ್ಪ"
ತಡೆಗೋಡೆ ಕುಸಿದು ಮನೆ ಜಖಂವೀರಾಜಪೇಟೆ, ಜು. 21: ವೀರಾಜಪೇಟೆ ವಿಭಾಗದಲ್ಲಿ ನಿನ್ನೆ ರಾತ್ರಿ ಸುರಿದ ಮಳೆಗೆ ಇಲ್ಲಿನ ಅಯ್ಯಪ್ಪ ಬೆಟ್ಟದ ಮೇಲೆ ದಿನೇಶ್ ಎಂಬವರಿಗೆ ಸೇರಿದ ತಡೆಗೋಡೆ ಕುಸಿದು ಬಿದ್ದುದರಿಂದ ಪುಷ್ಟರಾಜ್
ಎಲ್ಪಿಜಿ ಸಿಲಿಂಡರ್: ಹೆಚ್ಚಿನ ಹಣ ವಸೂಲಿ ಆರೋಪಮಡಿಕೇರಿ, ಜು. 21: ಎಲ್‍ಪಿಜಿ ಸಿಲಿಂಡರ್‍ಗಳನ್ನು ಗ್ರಾಹಕರಿಗೆ ಡೋರ್ ಡೆಲಿವರಿ ನೀಡುವ ಸಂದರ್ಭ ಗ್ರಾಹಕರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಬರುತ್ತಿವೆ. ಸಿಲಿಂಡರ್
ಹಲ್ಲೆ ದೂರು ದಾಖಲುಶನಿವಾರಸಂತೆ, ಜು. 21: ಸಹೋದರರಿಬ್ಬರಿಗೆ ಆಸ್ತಿ ಮತ್ತು ಮನೆಯ ವಿಚಾರದಲ್ಲಿ ಜಗಳ ಉಂಟಾಗಿ, ತಮ್ಮ ಅಣ್ಣನಿಗೆ ಕಲ್ಲಿನಿಂದ ಹಲ್ಲೆ ಮಾಡಿ; ಕೊಲೆ ಬೆದರಿಕೆ ಹಾಕಿದ ಪ್ರಕರಣ ಶನಿವಾರಸಂತೆ