ಶಿಥಿಲಾವಸ್ಥೆಯಲ್ಲಿ ಕೂಟುಹೊಳೆ ಅಂತರರಾಜ್ಯ ಸೇತುವೆ

ಗೋಣಿಕೊಪ್ಪಲು, ಜು.20: ಕರ್ನಾಟಕ ಮತ್ತು ಕೇರಳ ಅಂತರರಾಜ್ಯವನ್ನು ಸಂಪರ್ಕಿಸುವ ಕೂಟುಹೊಳೆ ಸೇತುವೆ ಶಿಥಿಲಾವಸ್ಥೆಯಲ್ಲಿದೆ. ನೂರಾರು ವರ್ಷ ಹಳೆಯ ಬ್ರಿಟೀಷರ ಕಾಲದ ಕಿರಿದಾದ ಈ ಸೇತುವೆ ಇದೀಗ ಕುಸಿಯುತ್ತಿದೆ.

ಕೇಂದ್ರ ಸರಕಾರದಿಂದ ರೈತರು ಹೈನುಗಾರಿಕೆಗೆ ಪ್ರೋತ್ಸಾಹ

ಮಡಿಕೇರಿ, ಜು. 20: ಕೇಂದ್ರ ಸರಕಾರದಿಂದ ರೈತ ಬೆಳೆಯುವ ಕೃಷಿ ಉತ್ಪನ್ನಗಳು ಹಾಗೂ ಜಾನುವಾರುಗಳ ಸಾಕಾಣಿಕೆ ಸೇರಿದಂತೆ ಹೈನುಗಾರಿಕೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಈ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವಂತೆ

ಮಳೆ ಇಳಿಮುಖ ಹಿನ್ನೆಲೆ : ರಿವರ್ ರ್ಯಾಫ್ಟಿಂಗ್‍ಗೆ ಹಿನ್ನಡೆ

ಶ್ರೀಮಂಗಲ, ಜು. 20: ದ. ಕೊಡಗಿನಲ್ಲಿ ಕಳೆದ 1 ವಾರದಿಂದ ಮಳೆಯ ಪ್ರಮಾಣ ಇಳಿಮುಖ ಹಿನ್ನೆಲೆ ಕಕ್ಕಟ್ಟ್ ಪೊಳೆ (ಬರಪೊಳೆ) ನೀರಿನ ಮಟ್ಟಕಡಿಮೆಯಾಗಿದ್ದು, ರಿವರ್ ರ್ಯಾಫ್ಟಿಂಗ್‍ಗೆ ಹಿನ್ನಡೆಯಾಗಿದೆ.