ಸ್ವ ಉದ್ಯೋಗ ತರಬೇತಿ ಕಾರ್ಯಕ್ರಮಶನಿವಾರಸಂತೆ, ಜು. 23: ಪಟ್ಟಣದ ನಂದೀಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆ ಮಾರ್ಗದರ್ಶನದಲ್ಲಿ ಸೋಲಾರ್ ಆಧಾರಿತ ಸ್ವ ಉದ್ಯೋಗ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸೆಲ್ಕೊ ಸೋಲಾರ್
ವೀಲ್ಚೇರ್ ವಿತರಣೆಒಡೆಯನಪುರ, ಜು. 24: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಮೀಪದ ತ್ಯಾಗರಾಜ ಕಾಲೋನಿಯ 75 ವರ್ಷದ ವಿಶೇಷಚೇತನ ವ್ಯಕ್ತಿ ಶÀಕುನಶೆಟ್ಟಿ ಇವರಿಗೆ ವೀಲ್‍ಚೇರ್ ವಿತರಿಸಲಾಯಿತು. ಶನಿವಾರಸಂತೆ
ಶುಚಿತ್ವಕ್ಕಾಗಿ ಸಾರ್ವಜನಿಕರ ಆಗ್ರಹಕೂಡಿಗೆ, ಜು. 24: ಕುಶಾಲನಗರ ಹೋಬಳಿಯ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಜ್ವರ ಪ್ರಕರಣಗಳು ಹೆಚ್ಚುತ್ತಿದ್ದು, ಈ ಹಿನ್ನೆಲೆ ಕೂಡಿಗೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಶುಚಿತ್ವ ಕಾಪಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಇತ್ತೀಚೆಗೆ
ಕಂಪ್ಯೂಟರ್ ತರಬೇತಿಮಡಿಕೇರಿ, ಜು. 24: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಆಗಸ್ಟ್ 1 ರಿಂದ 30 ರವರೆಗೆ ಕಂಪ್ಯೂಟರ್ ಉಚಿತ ತರಬೇತಿಯು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ
ಮಿ. ನ್ಯಾಚುರಲ್ ಏಷ್ಯಾ ಬಿರುದುಮಡಿಕೇರಿ, ಜು. 24 : ಬೆಂಗಳೂರಿನ ಡಾ.ರಾಜಕುಮಾರ್ ಸಭಾಂಗಣದಲ್ಲಿ ನಡೆದ ಏಷ್ಯಾ ಪೆಸಿಫಿಕ್ ಇಂಟರ್‍ನ್ಯಾಷನಲ್ ಚಾಂಪಿಯನ್‍ಶಿಪ್ ದೇಹಧಾಡ್ರ್ಯ ಸ್ಪರ್ಧೆಯ ಮೂರೂ ವಿಭಾಗಗಳಲ್ಲಿ ಮಡಿಕೇರಿಯ ಸುರಭಿ ಹೊಟೇಲ್‍ನ ಸಿಬ್ಬಂದಿ