ಸದ್ಯಕ್ಕೆ ಆಸ್ತಿ ತೆರಿಗೆ ಪಾವತಿಸದಿರಿಮಾಜಿ ನಗರಸಭಾಧ್ಯಕ್ಷ ನಂದಕುಮಾರ್ ಸಲಹೆ ಮಡಿಕೇರಿ, ಜು. 24: ಮಡಿಕೇರಿ ನಗರಸಭೆಗೆ ಚುನಾವಣೆ ನಡೆದು ಹೊಸ ಆಡಳಿತ ಮಂಡಳಿ ರಚನೆಯಾಗುವವರೆಗೆ ಸ್ವಯಂಘೋಷಿತ ಆಸ್ತಿ ತೆರಿಗೆ ಪಾವತಿಸದಂತೆ ತೆರಿಗೆದಾರರಿಗೆ
ಕೊಡಗಿನಲ್ಲಿ ಕಳೆದ ವರ್ಷಕ್ಕಿಂತ ಶೇ. 35.62ರಷ್ಟು ಮಳೆ ಇಳಿಮುಖಮಡಿಕೇರಿ, ಜು.24 : ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಶೇ.35.62ರಷ್ಟು ಪ್ರಮಾಣದಲ್ಲಿ ಮಳೆ ಇಳಿಮುಖವಾಗಿದೆ. 2019ನೇ ವರ್ಷದ ಮುಂಗಾರು ಮಳೆಯಿಂದ ಜಿಲ್ಲೆಯಲ್ಲಿ ಉಂಟಾದ
ಕೊನೇ ಕ್ಷಣದಲ್ಲಿ ರಾಜ್ಯದ ಜನತೆಗೆ ಕುಮಾರಸ್ವಾಮಿ ಕೊಡುಗೆಬೆಂಗಳೂರು, ಜು. 24: ಸರ್ಕಾರ ಪತನವಾಗಿರುವ ಬೆನ್ನಲ್ಲೇ ಹಂಗಾಮಿ ಸಿಎಂ ಆಗಿ ಕಾರ್ಯನಿರ್ವಹಿಸುತ್ತಿರೋ ಕುಮಾರಸ್ವಾಮಿ ಇದೀಗ ತಮ್ಮ ಸ್ಥಾನದಿಂದ ಕೆಳೆಗಿಳಿಯುವ ಕೊನೇ ಕ್ಷಣದಲ್ಲಿ ರಾಜ್ಯದ ಜನರಿಗೆ ಭರ್ಜರಿ
ಕಾಫಿ ಬೆಳೆಗಾರರ ಸಮಸ್ಯೆ : ವಿಶೇಷ ಸಮಿತಿ ರಚನೆಮಡಿಕೇರಿ, ಜು. 24: ಕಾಫಿ ಬೆಳೆಗಾರರ ಸಮಸ್ಯೆಯನ್ನು ಪರಿಪೂರ್ಣ ವಾಗಿ ಅಧ್ಯಯನ ನಡೆಸಿ ಕಾಫಿ ಮಂಡಳಿ ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರ ನೀಡುವ ನಿಟ್ಟಿನಲ್ಲಿ ಕೇಂದ್ರ ವಾಣಿಜ್ಯ ಸಚಿವ
ಖಾಸಗಿ ಬ್ಯಾಂಕ್ನಲ್ಲಿ ಪರಿಹಾರ ನಿಧಿ ತನಿಖೆಗೆ ಸಮಿತಿಮಡಿಕೇರಿ, ಜು. 24: ಕಳೆದ ಬಾರಿ ಪ್ರಾಕೃತಿಕ ವಿಕೋಪ ಸಂಬಂಧ ಜಿಲ್ಲೆಗೆ ಬಿಡುಗಡೆಯಾದ ಪರಿಹಾರ ನಿಧಿ ಹಣವನ್ನು ಅಧಿಕಾರಿಗಳು ಯಾರ ಗಮನಕ್ಕೂ ತಾರದಖಾಸಗಿ ಬ್ಯಾಂಕ್‍ನಲ್ಲಿರಿಸಿದ್ದು, ಇದರಲ್ಲಿ ದುರುಪಯೋಗವಾಗಿದೆ;