ತಿತಿಮತಿಯಲ್ಲಿ ಹುಲಿ ಸಂರಕ್ಷಣಾ ದಿನಾಚರಣೆ

*ಗೋಣಿಕೊಪ್ಪಲು, ಜು.29: ಅಂತರಾಷ್ಟ್ರೀಯ ಹುಲಿ ಸಂರಕ್ಷಣಾ ದಿನಾಚರಣೆ ಅಂಗವಾಗಿ ನಾಗರಹೊಳೆ ಹುಲಿ ಸಂರಕ್ಷಣಾ ಯೋಜನೆ ವತಿಯಿಂದ ಆನೆಚೌಕೂರು ವನ್ಯಜೀವಿ ವಲಯದ ಸಹಕಾರದೊಂದಿಗೆ ತಿತಿಮತಿ ಪ್ರೌಢಶಾಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹುಲಿ