ಎಡಪಾಲ ಉರೂಸ್ ಮಡಿಕೇರಿ, ಆ. 6: ಎಡೆಪಾಲ ಅಂಡತ್‍ಮಾನಿ ದರ್ಗಾಶರೀಫ್‍ನಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುವ ಉರೂಸ್ (ನೇರ್ಚೆ)ಯನ್ನು 2020ನೇ ಫೆಬ್ರವರಿ 16 ರಿಂದ 18ರವರೆಗೆ ನಡೆಸಲಾಗುವದು ಎಂದು ಆಡಳಿತ ಮಂಡಳಿ
ಮೈಸೂರು ಕುಶಾಲನಗರಕ್ಕೆ ವೋಲ್ವೋ ಬಸ್ ಕುಶಾಲನಗರ, ಆ. 6: ಮೈಸೂರಿನಿಂದ ಕುಶಾಲನಗರಕ್ಕೆ ನೂತನ ಹವಾನಿಯಂತ್ರಿತ ವೋಲ್ವೋ ಸಾರಿಗೆ ಬಸ್ ಸೌಲಭ್ಯ ಈ ತಿಂಗಳ 9 ರಿಂದ ಪ್ರಾರಂಭವಾಗಲಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮೈಸೂರು
ಸಣ್ಣ ಭಾಷೆಗಳ ಉಳಿಸುವ ಕೆಲಸವಾಗಬೇಕಿದೆ ಕುಶಾಲನಗರ, ಆ. 6: ಭಾಷೆ ನಾಶವಾದಲ್ಲಿ ಸಂಸ್ಕøತಿ ನಾಶವಾದಂತಾಗುತ್ತದೆ. ಸಣ್ಣ ಭಾಷೆಗಳಿಗೆ ಶಕ್ತಿ ನೀಡಿ ಉಳಿಸುವ ಪ್ರಯತ್ನ ಸಾಗಬೇಕಾಗಿದೆ ಎಂದು ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ
ಹೆಗ್ಗಡೆ ಸಮಾಜದಿಂದ ಕಕ್ಕಡ 18 ಆಚರಣೆಗೋಣಿಕೊಪ್ಪ ವರದಿ, ಆ. 6: ಕೊಡಗು ಹೆಗ್ಗಡೆ ಸಮಾಜದ ವತಿಯಿಂದ ಬಿಟ್ಟಂಗಾಲದಲ್ಲಿರುವ ಹೆಗ್ಗಡೆ ಸಮಾಜದ ಸಭಾಂಗಣದಲ್ಲಿ ಕಕ್ಕಡ ಪದ್‍ನೆಟ್ಟ್ ಆಚರಣೆ ನಡೆಯಿತು. ದೇವರಿಗೆ ದೀಪವಿಟ್ಟು ಪೂಜಿಸುವ ಮೂಲಕ ಆಚರಣೆಗೆ
ಅಪಘಾತ ಗಾಯಮಡಿಕೇರಿ, ಆ. 6: ಮಾರುತಿ ವ್ಯಾನೊಂದು ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿ ಇನ್ನಿಬ್ಬರು ಸಣ್ಣ ಪುಟ್ಟ ಗಾಯಕ್ಕೊಳಗಾಗಿರುವ ಘಟನೆ ವರದಿಯಾಗಿದೆ.