ಆಯ್ಕೆ ಪ್ರಕ್ರಿಯೆ ಮುಂದೂಡಿಕೆಮಡಿಕೇರಿ, ಆ. 7 : ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ವತಿಯಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ತಾ. 8 ರಂದು ಮಡಿಕೇರಿ
ಎಸ್ಪಿ ಭೇಟಿ ಪರಿಶೀಲನೆಕೂಡಿಗೆ, ಆ. 7: ಕೊಡಗಿನಲ್ಲಿ ಹೆಚ್ಚಿನ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಿ. ಅವರು ಹಾರಂಗಿ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಹಾರಂಗಿ
ಹೈಸೊಡ್ಲೂರು ಬಳಿ ಭೂ ಕುಸಿತಶ್ರೀಮಂಗಲ, ಆ. 7: ಬಿರುನಾಣಿ - ಹುದಿಕೇರಿ ನಡುವೆ ಹೈಸೊಡ್ಲೂರು ಬಳಿ ಭೂಕುಸಿತದಿಂದ ಈ ಮಾರ್ಗದ ಮೇಲೆ ಮಣ್ಣು ಬಿದ್ದು, ರಸ್ತೆ ಸಂಚಾರ ಕಡಿತವಾಗಿದೆ. ಆದ್ದರಿಂದ ಪರ್ಯಾಯವಾಗಿ
ಹಾರಂಗಿ ತುಂಬಲು 15 ಅಡಿ ಬಾಕಿಕೂಡಿಗೆ, ಆ. 7 : ಹಾರಂಗಿ ಜಲಾನಯನ ಪ್ರದೇಶದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹಾರಂಗಿ ನದಿಯಲ್ಲಿ ನೀರಿನ ಹರಿಯುವಿಕೆ ಏರಿಕೆ ಕಂಡಿದೆ. ಹಾರಂಗಿ
ಜಿಲ್ಲಾಧಿಕಾರಿಗಳ ಸಹಿ ದುರ್ಬಳಕೆ ಮೂವರ ಬಂಧನಮಡಿಕೇರಿ, ಆ. 7: ಗೋಶಾಲೆ ಸ್ಥಾಪಿಸುವ ಸಂಬಂಧ ಅನುಮತಿಗಾಗಿ ಕೊಡಗು ಜಿಲ್ಲಾಧಿಕಾರಿಗಳ ಸಹಿಯನ್ನು ನಕಲಿ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಸುಂಟಿಕೊಪ್ಪ ಗ್ರಾ.ಪಂ. ಸದಸ್ಯ ಬೆಳೆಗಾರ