ವೀರಾಜಪೇಟೆ, ಸೆ. 13: ವೀರಾಜಪೇಟೆ ಕೊಡವ ಸಮಾಜ ದಿಂದ ತಾ. 15 ರಂದು ಕೈಲ್ ಮುಹೂರ್ತ ಅಂಗವಾಗಿ ಆಯೋಜಿ ಸಿರುವ ಕ್ರೀಡಾಕೂಟದಲ್ಲಿ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಫರ್ಧೆಗೆ ಪಟ್ಟಡ ಗಣೇಶ್ ಅವರ ಜ್ಞಾಪ ಕಾರ್ಥವಾಗಿ ಅವರ ಪತ್ನಿ ಮೀನಾ ಗಣೇಶ್, ಮಕ್ಕಳಾದ ಸಚಿನ್ ನಂಜಪ್ಪ, ದರ್ಶನ್ ನಂಜಪ್ಪ ಅವರು 5 ವರ್ಷ ದವರೆಗೆ ಬೆಳ್ಳಿಯ ರೋಲಿಂಗ್ ಟ್ರೋಪಿ üಯನ್ನು ಮೊದಲ ಸ್ಥಾನದ ವಿಜೇತರಿಗೆ ನೀಡಿದ್ದಾರೆ ಎಂದು ಕೊಡವ ಸಮಾಜದ ಕ್ರೀಡಾ ಕಾರ್ಯ ದರ್ಶಿ ಕನ್ನಂಬಿರ ಡಿ. ಚಿಣ್ಣಪ್ಪ ತಿಳಿಸಿದ್ದಾರೆ.