ಮಹಾಮಳೆಗೆ ಹೆದರದ ಗ್ರಾಮಸ್ಥರು ಕೆರೆ ನೀರಿಗೆ ಬೆಚ್ಚಿ ಬೀಳ್ತಾರೆ...!(ವಿಶೇಷ ವರದಿ: ಹೆಚ್.ಕೆ. ಜಗದೀಶ್) ಗೋಣಿಕೊಪ್ಪಲು, ಆ. 22: ಯಾವದೇ ಮಳೆ, ಮಹಾಮಳೆ, ರಕ್ಕಸ ಮಳೆ ಬರಲಿ ಇಲ್ಲಿಯ ಜನತೆಗೆ ಭಯವಿಲ್ಲ.ಕಾರಣ ಮಳೆ ನೀರು ಎಷ್ಟೇ ಬಂದರೂ ಹರಿದು
ಪ್ರವಾಹದಿಂದ ಕಂಗಾಲಾಗಿರುವ ರೈತರುಭಾಗಮಂಡಲ, ಆ. 22: ಮಹಾಮಳೆಯಿಂದ ಉಂಟಾದ ಪ್ರವಾಹದಿಂದ ರೈತರು ಅಕ್ಷರಶ: ನಲುಗಿ ಹೋಗಿದ್ದಾರೆ. ಭಾಗಮಂಡಲ ವ್ಯಾಪ್ತಿಯ ನದಿ ತಟದ ಗದ್ದೆಗಳು ಜಲಾವೃತವಾಗಿದ್ದು ಅಪಾರ ಪ್ರಮಾಣದ ಭತ್ತದ ಸಸಿಮಡಿಗಳು
ಕುಶಾಲನಗರದಲ್ಲಿ ಸ್ವಚ್ಛತಾ ಕಾರ್ಯಕುಶಾಲನಗರ, ಆ. 22: ಕುಶಾಲನಗರ ವ್ಯಾಪ್ತಿಯಲ್ಲಿ ಪಟ್ಟಣ ಪಂಚಾಯಿತಿ ನೇತೃತ್ವದಲ್ಲಿ ಹೈವೆ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಪಟ್ಟಣದ ಹೆದ್ದಾರಿ ರಸ್ತೆಯ ಎರಡು
ಸಂತ್ರಸ್ತ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು ವೆಲ್ಫೇರ್ ಪಾರ್ಟಿ ಒತ್ತಾಯಚೆಟ್ಟಳ್ಳಿ, ಆ. 22: ಇತ್ತೀಚೆಗೆ ಸುರಿದ ಮಹಾಮಳೆಯಿಂದ ರಾಜ್ಯದ ಹಲವು ಜಿಲ್ಲೆಗಳು ನೀರಿನಲ್ಲಿ ಮುಳುಗಿ ಹೋಗಿದ್ದು ಹಲವು ಸಾವು ನೋವುಗಳೊಂದಿಗೆ ಆಸ್ತಿ ಪಾಸ್ತಿ ಕಳೆದುಕೊಂಡು ಸಂಕಷ್ಟದಲ್ಲಿರುವ ಸಂತ್ರಸ್ತರ
ಚುನಾವಣಾ ಸಾಕ್ಷರತಾ ಕ್ಲಬ್ ಉದ್ಘಾಟನೆಕೂಡಿಗೆ, ಆ. 22: ಯುವಕರು ಉತ್ತಮ ಪ್ರಜಾಪ್ರಭುತ್ವವನ್ನು ನಿರ್ಮಾಣ ಮಾಡಬೇಕಾಗಿದೆ. ಸದೃಢ ಸಂಪನ್ನ ಸರ್ಕಾರವನ್ನು ಆಡಳಿತಕ್ಕೆ ತರುವ ಜವಾಬ್ದಾರಿ ನಿಮ್ಮದಾಗುತ್ತದೆ. ನಮ್ಮ ದೇಶದಲ್ಲಿ ಅತ್ಯಂತ ಶಕ್ತಿದಾಯಕವಾದ ಪ್ರತಿಯೊಬ್ಬ