ಕುಶಾಲನಗರ, ಅ. 7: ಕುಶಾಲನಗರ ಕನ್ನಡ ಭಾರತಿ ಪಪೂ ಕಾಲೇಜಿನ ವಾರ್ಷಿಕ ವಿಶೇಷ ಶಿಬಿರ ತಾ. 9 ರಿಂದ (ನಾಳೆಯಿಂದ) 15 ರತನಕ ನಡೆಯಲಿದೆ. ಕುಶಾಲನಗರ ಸರಕಾರಿ ಭಾರತೀಯರ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲಾ ಆವರಣದಲ್ಲಿ ಶಿಬಿರ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.