ಪರಿಸರ ಸ್ನೇಹಿ ಗಣಪತಿ ಪ್ರತಿಷ್ಠಾಪನೆ: ಜನಜಾಗೃತಿ ಆಂದೋಲನಕುಶಾಲನಗರ, ಆ. 22: ರಾಸಾಯನಿಕ ಬಣ್ಣರಹಿತ ಮಣ್ಣಿನ ಗಣೇಶ ಪ್ರತಿಷ್ಠಾಪಿಸಿ ಜಲಮಾಲಿನ್ಯ ತಡೆಯಲು ಕುಶಾಲನಗರ ಬಾಲಕಿಯರ ಸರಕಾರಿ ಪ್ರೌಢಶಾಲೆ ಯಲ್ಲಿ ಪರಿಸರ ಸ್ನೇಹಿ ಗಣಪತಿ ಪ್ರತಿಷ್ಠಾಪನೆ ಕುರಿತ
ಸದ್ಯದಲ್ಲಿ ರಸ್ತೆ ಕಾಮಗಾರಿ ಆರಂಭಕುಶಾಲನಗರ, ಆ. 22: ಮುಳ್ಳುಸೋಗೆ ಪಂಚಾಯಿತಿ ವ್ಯಾಪ್ತಿಯ ಬಲಮುರಿ-ಅತ್ತೂರು ರಸ್ತೆ ಕಾಮಗಾರಿ ಒಂದು ತಿಂಗಳ ಅವಧಿಯಲ್ಲಿ ಪ್ರಾರಂಭಗೊಳ್ಳಲಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ ತಿಳಿಸಿದ್ದಾರೆ. ರಸ್ತೆ ಅಭಿವೃದ್ಧಿಗೆ
ಸಂತ್ರಸ್ತರಿಗೆ ಪರಿಹಾರ ವಿತರಣೆಮಡಿಕೇರಿ, ಆ. 22: ಇಲ್ಲಿನ ಸಮೀಪದ ಕಾಟಕೇರಿ ಕೂರನಬಾಣೆಯ ಶ್ರೀ ಶಕ್ತಿ ಸಂಘ ಧರ್ಮಸ್ಥಳ ಸಂಘ ಸ್ವಸಹಾಯ ಸಂಘÀ ಹಾಗೂ ಸ್ವಯಂ ಸೇವ ಯುವಕ ಸಂಘ ಗ್ರಾಮಸ್ಥರು
ಮಾಯಮುಡಿಯಲ್ಲಿ ಸ್ವಚ್ಛತೆಗೋಣಿಕೊಪ್ಪ ವರದಿ, ಆ. 22: ಮಾನಿಲ್ ಅಯ್ಯಪ್ಪ ಸೇವಾ ಸಮಿತಿ, ಮಾನಿಲ್ ಅಯ್ಯಪ್ಪ ಯುವಕ ಸಂಘ ಹಾಗೂ ಜೆಸಿಐ ಪೊನ್ನಂಪೇಟೆ ಗೋಲ್ಡನ್ ಸಹಯೋಗದಲ್ಲಿ ಮಾಯಮುಡಿ ಗ್ರಾಮದಲ್ಲಿ ಸ್ವಚ್ಛತಾ
ಅನುಸ್ಮರಣೆ ಕಾರ್ಯಕ್ರಮಚೆಟ್ಟಳ್ಳಿ, ಆ. 22: ಸಮೀಪದ ಪೊನ್ಮತ್‍ಮೊಟ್ಟೆಯ ಮೌನತುಲ್ ಇಸ್ಲಾಂ ಮದರಸ ವತಿಯಿಂದ ಇತ್ತೀಚೆಗೆ ನಿಧನರಾದ ಸಮಸ್ತ ವಿಧ್ಯಾಭ್ಯಾಸ ಬೋರ್ಡ್ ಕಾರ್ಯದರ್ಶಿಯಾದ ಶೈಖುನಾ ಖಾಸಿಂ ಮುಸ್ಲಿಯಾರ್ ಅನುಸ್ಮರಣೆ ಹಾಗೂ