ಪೊಲೀಸ್ ಸಿಬ್ಬಂದಿಗೆ ಸನ್ಮಾನ

ಗೋಣಿಕೊಪ್ಪ ವರದಿ, ಆ. 31: ಜೆಸಿಐ ಪೊನ್ನಂಪೇಟೆ ಗೋಲ್ಡನ್ ವತಿಯಿಂದ ಸ್ಥಳೀಯ ಪೊಲೀಸ್ ಠಾಣೆಯ ನಾಲ್ವರು ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಮಹಿಳಾ ಸಿಬ್ಬಂದಿಗಳಾದ ಶೋಭಾ ಶ್ರೀನಿವಾಸ್, ಪ್ರಮೀಳಾ,

ಪ್ರತಿಭೋತ್ಸವ ಕ್ರೀಡಾ ದಿನಾಚರಣೆ

ಸೋಮವಾರಪೇಟೆ, ಆ. 31: ಇಲ್ಲಿನ ಸಂತ ಜೋಸೆಫರ ಪದವಿ ಕಾಲೇಜಿನಲ್ಲಿ ಪ್ರತಿಭೋತ್ಸವ ಮತ್ತು ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಹಳೆಯ ವಿದ್ಯಾರ್ಥಿ ಹಾಗೂ ಮಲೇಷಿಯಾದ ಮೆಲಕದಲ್ಲಿ

ಬ್ಯಾಂಕಿನಲ್ಲಿ ರೈತ ಇರಿಸಿದ್ದ ನಿರಖು ಠೇವಣಿ ಮರುಪಾವತಿಗೆ ನಿರಾಕರಣೆ

ಶ್ರೀಮಂಗಲ, ಆ. 31: ರೈತರೋರ್ವರು ಬ್ಯಾಂಕಿನಲ್ಲಿ ಇರಿಸಿದ್ದ ನಿರಖು ಠೇವಣಿ (ಎಫ್.ಡಿ) ಹಣವನ್ನು ವಿಕಸನಗೊಂಡರೂ ಅದನ್ನು ಮರುಪಾವತಿಸಲು ನಿರಾಕರಿಸಿರುವ ಬ್ಯಾಂಕಿನ ಕ್ರಮವನ್ನು ಕೊಡಗು ಬೆಳೆಗಾರರ ಒಕ್ಕೂಟ ಮತ್ತು

ಮುಂಡಂಡ ಸಿ.ನಾಣಯ್ಯಗೆ ಸನ್ಮಾನ

ಮಡಿಕೇರಿ, ಆ.31: ಕಳೆದ 35 ವರ್ಷಗಳಿಂದ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ (ನಬಾರ್ಡ್) ವಿವಿಧ ಹಂತದ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ವಯೋನಿವೃತ್ತಿ ಹೊಂದಿದ ಮುಂಡಂಡ ಸಿ.ನಾಣಯ್ಯ ಅವರನ್ನು