ತಾ. 3 ರಂದು ಕೈಲ್ ಮುಹೂರ್ತ ವೀರಾಜಪೇಟೆ, ತಾ. 1: ಚೆಂಬೆಬೆಳ್ಳೂರು ಕೊಡವ ಅಸೋಸಿಯೇಶನ್ ವತಿಯಿಂದ ವರ್ಷಂಪ್ರತಿಯಂತೆ ತಾ. 3 ರಂದು ಕೈಲ್ ಮುಹೂರ್ತ ಹಬ್ಬವನ್ನು ಆಚರಿಸಲಾಗುವದು ಎಂದು ಕಾರ್ಯದರ್ಶಿ ಮಂಡೇಪಂಡ ಮುತ್ತಪ್ಪ ತಿಳಿಸಿದ್ದಾರೆ. ಕೈಲ್
ಅಬ್ಬರಿಸುತ್ತಿರುವ ಹುಬ್ಬ...ಮಡಿಕೇರಿ, ಸೆ. 1: ಸಾಮಾನ್ಯವಾಗಿ ಆಗಸ್ಟ್ ಕಳೆದು ಸೆಪ್ಟೆಂಬರ್ ಆರಂಭವಾಗುತ್ತಿದ್ದಂತೆ ಮಳೆಯ ಪ್ರಮಾಣ ಕಡಿಮೆಯಾಗಿರುತ್ತದೆ. ಗೌರಿ ಗಣೇಶ ಉತ್ಸವ ಸಂದರ್ಭ ‘ಗೌರಿ ಮಳೆ’ ನೆಪದಲ್ಲಿ ತುಂತುರು ಮಳೆಯಾಗುತ್ತದೆ.
ವಿವಿಧೆಡೆ ಗೌರಿ ಉತ್ಸವಮಡಿಕೇರಿ, ಸೆ. 1: ಗೌರಿ - ಗಣೇಶ ಉತ್ಸವ ಅಂಗವಾಗಿ ಇಂದು ನಾಡಿನೆಲ್ಲೆಡೆ ಮಂಗಳಗೌರಿ ಉತ್ಸವವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ದೇವಾಲಯ, ಸಂಘ - ಸಂಸ್ಥೆಗಳು, ಕೆಲವರು
ಬಂದೂಕು ವಿನಾಯ್ತಿ ರದ್ದು ಮಾಡದಂತೆ ಒತ್ತಾಯಮಡಿಕೇರಿ, ಸೆ. 1 : ಕೊಡವರ ಬಂದೂಕು ವಿನಾಯಿತಿ ಕಸಿಯುವ ಸಂಚು ರೂಪುಗೊಳ್ಳುತ್ತಿದ್ದು, ಇದನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕೊಡವರ ಶಶಸ್ತ್ರ ಹೊಂದಲಿರುವ ವಿನಾಯಿತಿ ಹಕ್ಕಿನ ಧೀಶಕ್ತಿ ದಿನವೆಂದು
ಸರಕಾರಿ ಶಾಲೆ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಹೊಂದಲು ಕರೆನಾಪೋಕ್ಲು, ಸೆÀ. 1: ಖಾಸಗಿ ಶಾಲೆಯ ವಿದ್ಯಾರ್ಥಿಗಳಂತೆ ಸರಕಾರಿ ಶಾಲೆಯ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಹೊಂದಬೇಕು ಹಾಗೂ ಶಿಕ್ಷಣದಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳುವ ಮಹತ್ತರ ಉದ್ದೇಶದೊಂದಿಗೆ ಕರ್ನಾಟಕ ಪಬ್ಲಿಕ್