ನಾಪೋಕ್ಲು, ಅ. 16: ನಾಪೋಕ್ಲುವಿನ ಮಂಜುನಾಥ ಬುಕ್ ಸ್ಟಾಲ್ ಮಾಲೀಕರಾದ ಟಿ.ವಿ. ಸೋಮಶೇಖರ್ ಸ್ಥಳೀಯ ಕರ್ನಾಟಕ ಪಬ್ಲಿಕ್ ಶಾಲೆಯ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಉದಾರವಾಗಿ ನೀಡಿದ್ದಾರೆ. ಸಂಸ್ಥೆಯ ಉಪಪ್ರಾಂಶುಪಾಲರಾದ ಪಿ.ಕೆ. ನಳಿನಿ ಉಚಿತ ಪುಸ್ತಕಗಳನ್ನು ಸ್ವೀಕರಿಸಿದರು.