ಗಿರಿಜನ ಹಾಡಿಗಳಿಗೆ ವಿದ್ಯುತ್

ಸಿದ್ದಾಪುರ, ಜ. 17: ಶತಮಾನಗಳಿಂದ ಮೂಲಭೂತ ಸೌಕರ್ಯಗಳಿಂದ ವಂಚಿತರಾದ ಗಿರಿಜನ ಹಾಡಿಗಳಿಗೆ ಕೇಂದ್ರ ಸರಕಾರದ ದೀನ ದಯಾಳ್ ಉಪಾಧ್ಯಾಯ ವಿದ್ಯುತ್ ಯೋಜನೆಯಡಿ 64 ಕುಟುಂಬದವರಿಗೆ ‘ಬೆಳಕಿನಭಾಗ್ಯ’ ಲಭಿಸಿದೆ. ಚೆನ್ನಯ್ಯನಕೋಟೆ